Thursday, 9th January 2025

train

Kumbh Mela: ಮಹಾ ಕುಂಭಮೇಳಕ್ಕೆ ಜ. 8ರಂದು ಬೆಂಗಳೂರಿನಿಂದ ವಿಶೇಷ ರೈಲು

ಬೆಂಗಳೂರು: ಮಹಾ ಕುಂಭಮೇಳ (Maha Kumbh Mela 2025) ನಡೆಯುತ್ತಿರುವ ಪ್ರಯಾಗ್‌ರಾಜ್‌ಗೆ (Prayagraj) ಬೆಂಗಳೂರಿನಿಂದ (Bengaluru) ಜನವರಿ 8ರಂದು ವಿಶೇಷ ಏಕಮಾರ್ಗ ಕುಂಭಮೇಳ ಎಕ್ಸ್‌ಪ್ರೆಸ್ ರೈಲು (Special train) ಹೊರಡಲಿದೆ ಎಂದು ನೈಋತ್ಯ ರೈಲ್ವೆ (SWR) ಸೋಮವಾರ ತಿಳಿಸಿದೆ. ಹೆಚ್ಚಿದ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಬೆಂಗಳೂರು ಮತ್ತು ಪ್ರಯಾಗರಾಜ್ ನಡುವೆ ವಿಶೇಷ ರೈಲು ಹಾಕಲಾಗಿದೆ. ರೈಲು ನಂ.06577 ಕುಂಭಮೇಳ ಎಕ್ಸ್‌ಪ್ರೆಸ್ ವಿಶೇಷ ರೈಲು ಜನವರಿ 8ರಂದು SMVT ಬೆಂಗಳೂರಿನಿಂದ 23:50 ಕ್ಕೆ ಹೊರಟು ಜನವರಿ 10 ರಂದು […]

ಮುಂದೆ ಓದಿ