ಬೆಂಗಳೂರು: ಎಸ್‌ಎಂ ಕೃಷ್ಣ (SM Krishna Death) ಅವರದು ಪ್ರೇಮವಿವಾಹ (Love Marriage) ಆಗಿರಲಿಲ್ಲ, ಅವರದು ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಪ್ರೇಮಾ (Prema Krishna) ಅವರನ್ನು ಮೊದಲ ಬಾರಿ ನೋಡಲು ಹೋದಾಗ ಕೃಷ್ಣ ಅವರು “ನಾನು ಜೈಲಿಗೂ ಹೋಗುವ ಸಂಭವ ಇದೆ” ಎಂದಿದ್ದರಂತೆ. ಅದು ನಡೆದದ್ದು ಹೀಗೆ: 1966ರಲ್ಲಿ ಕೃಷ್ಣ- ಪ್ರೇಮಾ ಮದುವೆ ನಡೆಯಿತು. ಆಗ ಕೃಷ್ಣ ವಿರೋಧ ಪಕ್ಷದಲ್ಲಿದ್ದರು. ಪ್ರೇಮ ಅವರ ಊರು ತೀರ್ಥಹಳ್ಳಿಯ ಬಳಿಯ ಕುಡುಮಲ್ಲಿಗೆ. ಕಡಿದಾಳ್ ಮಂಜಪ್ಪ ಅವರ ಹೆಂಡತಿಯ ಅಣ್ಣ, ಪ್ರೇಮಾ […]