Thursday, 9th January 2025
Pritish Nandy

Pritish Nandy: ಹಿರಿಯ ನಿರ್ಮಾಪಕ, ರಾಜಕಾರಣಿ ಪ್ರೀತೀಶ್ ನಂದಿ ನಿಧನ

ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ಮಾಪಕ, ರಾಜಕಾರಣಿ ಪ್ರೀತೀಶ್ ನಂದಿ (Pritish Nandy) ಅವರು ಬುಧವಾರ (ಡಿ. 8) ಮುಂಬೈಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಪ್ರೀತೀಶ್ ನಂದಿ ನಿಧನವನ್ನು ಅವರ ಪುತ್ರ ಹಾಗೂ ಹಿರಿಯ ನಟ ಅನುಪಮ್ ಖೇರ್ ದೃಢಪಡಿಸಿದ್ದಾರೆ. ತಮ್ಮ ತಂದೆ ದಕ್ಷಿಣ ಮುಂಬೈಯಲ್ಲಿನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಪ್ರೀತೀಶ್ ನಂದಿ ಅವರ ಪುತ್ರ, ಚಲನಚಿತ್ರ ನಿರ್ಮಾಪಕ ಕುಶಾನ್ ನಂದಿ ಅವರು ತಿಳಿಸಿದ್ದಾರೆ. ʼಝಂಕಾರ್ ಬೀಟ್ಸ್ʼ (2003), ʼಮುಂಬೈ ಮ್ಯಾಟ್ನಿʼ (2003), […]

ಮುಂದೆ ಓದಿ