Thursday, 12th December 2024

ಖಾಸಗಿ ಕಂಪನಿಗಳಿಗೆ ಮುಹೂರ್ತವಿಡುವ ಕಾಲ !

ಅಭಿವ್ಯಕ್ತಿ ಅರುಣ್ ಕೋಟೆ ಸದ್ಯದ ಆಧುನಿಕ ಜಗತ್ತಿನ ಮನುಷ್ಯರನ್ನು ನಿಯಂತ್ರಿಸುತ್ತಿರುವವರು ಯಾರು? ಧಾರ್ಮಿಕ ಶ್ರದ್ಧೆ ಇದ್ದವರು ದೇವರು  ಎನ್ನಬ ಹುದು, ಮತ್ತಷ್ಟು ಮಂದಿ ದೇಶದ ಪ್ರಜೆಯಾಗಿ ಸಂವಿಧಾನ ಮಾತ್ರ ನಮ್ಮನ್ನು ನಿಯಂತ್ರಿಸುತ್ತದೆ ಎಂದು ಒಂದೆರಡು ಸಾಲು ಓದಿಬಿಡಬಹುದು, ಇನ್ನು ಕೆಲವರು ರಾಜಕಾರಣಿಗಳ ಅಥವಾ ಅಧಿಕಾರಿಗಳ ಕಡಗೆ ಬೆರಳು ಮಾಡಿ ತೋರಿಸಬಹುದು, ಒಂದಷ್ಟು ಜನ ಬಂಡವಾಳಶಾಹಿಗಳು ನೀಡುವ ಸಂಬಳವೇ ನಮಗೆ ಸರ್ವಸ್ವ ಎನ್ನಬಹುದು. ರೈತರು, ಕಾರ್ಮಿಕರು ಎನ್ನುವವರನ್ನೂ ಕಾಣಬಹುದು, ತಲೆಕೆಟ್ಟವನಾದರೆ ತನ್ನ ನೆಚ್ಚಿನ ಸಿನಿಮಾ ನಟನ ಹೆಸರನ್ನೂ ಹೇಳ […]

ಮುಂದೆ ಓದಿ