Friday, 18th October 2024

ಭಾರತದ ಸಂವಿಧಾನಕ್ಕೆ ತಲೆಬಾಗುವ ನಾಯಕಿ ಸೋನಿಯಾ ಗಾಂಧಿ

ತನ್ನಿಮಿತ್ತ ವೀರಣ್ಣ ಮತ್ತಿಕಟ್ಟಿ, ಮಾಜಿ ಸಭಾಪತಿ ದೇಶದ ಪ್ರಜಾಪ್ರಭುತ್ವ ಉಳಿಯಲು ಮತ್ತು ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಆರ್ಥಿಕ ತಜ್ಞ ಮನಮೋಹನ ಸಿಂಗ್ ಅವರನ್ನು ಪ್ರಧಾನಿ ಮಾಡಲು ನಿರ್ಧಾರ ತೆಗೆದುಕೊಂಡು ತಮ್ಮ ಮನೆಯ ಬಾಗಿಲಿಗೆ ಬಂದ ಪ್ರಧಾನಿ ಪಟ್ಟವನ್ನುತ್ಯಾಗ ಮಾಡಿದ ಮಹಾನಾಯಕಿ.  ಶ್ರೀಮತಿ ಸೋನಿಯಾ ಗಾಂಧಿಯವರು ಅತ್ಯಂತ ಕ್ರಿಯಾಶೀಲ, ಸಮಚಿತ್ತ, ಜಾತ್ಯಾತೀತ ಮನೋಭಾವನೆ ಹೊಂದಿರುವ, ಸಂವಿ ಧಾನಕ್ಕೆ ಬದ್ಧತೆ ಇರುವ ನಾಯಕಿ. ಶ್ರೀಮತಿ ಇಂದಿರಾ ಗಾಂಧಿ ಮತ್ತು ಶ್ರೀ ರಾಜೀವ ಗಾಂಧಿಯವರ ಹತ್ಯೆಯನ್ನು ಸಹಿಸಿ ಕೊಂಡು […]

ಮುಂದೆ ಓದಿ

ಇಂದಿರಾ ಗಾಂಧಿಯವರ 36ನೇ ಪುಣ್ಯತಿಥಿ: ಪ್ರಧಾನಿ ಮೋದಿ, ’ಕೈ’ ನಾಯಕಿ ಪ್ರಿಯಾಂಕ ಗೌರವ ನಮನ

ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ 36ನೇ ಪುಣ್ಯತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಗೌರವ ಸಲ್ಲಿಸಿ ದರು. ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ...

ಮುಂದೆ ಓದಿ

ರಾಹುಲ್, ಪ್ರಿಯಾಂಕಾ ನನ್ನ ಕೂಗು ಕೇಳಲಿ: ರಾಜಸ್ಥಾನದ ಸಂತ್ರಸ್ಥೆ ಆಗ್ರಹ

ಬರಾನ್‌(ರಾಜಸ್ಥಾನ): ಇನ್ನೊಂದು ಆಘಾತಕಾರಿ ಘಟನೆಯೊಂದರಲ್ಲಿ ರಾಜಸ್ಥಾನದ ಬಾರನ್ ಜಿಲ್ಲೆಯ ಸಿಸ್ವಲಿ ಎಂಬಲ್ಲಿ ಮಹಿಳೆಯ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಘಟನೆ ಬೆಳಕಿಗೆ ಬಂದಿದೆ. ಕಳೆದ ಜುಲೈನಲ್ಲಿ ತನ್ನನ್ನು...

ಮುಂದೆ ಓದಿ

ರಾಹುಲ್ ಗಾಂಧಿ, ಪ್ರ.ಕಾರ್ಯದರ್ಶಿ ಪ್ರಿಯಾಂಕಾ ಪೊಲೀಸರ ವಶಕ್ಕೆ

ನವದೆಹಲಿ: ದಲಿತ ಯುವತಿ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಸಂತ್ರಸ್ಥ ಯುವತಿಯ ಕುಟುಂಬಸ್ಥರನ್ನು ಭೇಟಿ ಮಾಡಲು ಉತ್ತರ ಪ್ರದೇಶದ ಹತ್ರಾಸ್ ಗೆ ತೆರಳುತ್ತಿದ್ದ ಕಾಂಗ್ರೆಸ್...

ಮುಂದೆ ಓದಿ