Friday, 20th September 2024

PRO KABADDI LEAGUE 2024

Pro Kabaddi 2024 : ಅಕ್ಟೋಬರ್‌ 18ರಿಂದ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿ ಆರಂಭ

Pro Kabaddi 2024 : 11ನೇ ಆವೃತ್ತಿಯಲ್ಲಿಪ್ರೊ ಕಬಡ್ಡಿ ಲೀಗ್‌ ಮೂರು ನಗರಗಳ ಕಾರವಾನ್‌ ಸ್ವರೂಪಕ್ಕೆ ಮರಳಲಿದೆ. 2024ರ ಆವೃತ್ತಿಯು ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿಅಕ್ಟೋಬರ್‌ 18ರಂದು ಪ್ರಾರಂಭವಾಗಲಿದ್ದು, ನವೆಂಬರ್‌ 10ರಿಂದ ಎರಡನೇ ಚರಣಕ್ಕಾಗಿ ನೋಯ್ಡಾ ಒಳಾಂಗಣ ಕ್ರೀಡಾಂಗಣಕ್ಕೆ ತೆರಳಲಿದೆ. ಮೂರನೇ ಚರಣ ಡಿಸೆಂಬರ್‌ 3ರಿಂದ ಪುಣೆಯ ಬಾಳೆವಾಡಿ ಕ್ರೀಡಾಂಗಣದಲ್ಲಿನಡೆಯಲಿದೆ. ಪ್ಲೇಆಫ್‌ಗಳ ದಿನಾಂಕಗಳು ಮತ್ತು ಸ್ಥಳವನ್ನು ನಂತರದ ದಿನಾಂಕದಲ್ಲಿಪ್ರಕಟಿಸಲಾಗುತ್ತದೆ.

ಮುಂದೆ ಓದಿ