ದುರ್ಗಾ ವಿಗ್ರಹ ವಿಸರ್ಜನಾ ಮೆರವಣಿಗೆ ವೇಳೆ ಅಬ್ದುಲ್ ಹಮೀದ್ ಅವರ ಮನೆಯಿಂದ ಆರಂಭದಲ್ಲಿ ಕಲ್ಲು ತೂರಾಟ (Islamist Attack) ನಡೆಸಲಾಯಿತು. ಇದರಿಂದಾಗಿ ವಿಗ್ರಹದ ಕೈ ಮುರಿಯಿತು. ಈ ನಡುವೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ದುಷ್ಕರ್ಮಿಗಳು ಈ ಅವ್ಯವಸ್ಥೆಯನ್ನು ಬಳಸಿಕೊಂಡರು. ರಾಮ್ ಗೋಪಾಲ್ ಅವರನ್ನು ಮನೆಗೆ ಎಳೆದೊಯ್ದು ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.