Thursday, 19th September 2024

ಕೊಹ್ಲಿ, ಗಿಲ್‌, ಪೂಜಾರ ವಿಕೆಟ್‌ ಪತನ: ಒತ್ತಡದಲ್ಲಿ ಭಾರತ

ಚೆನ್ನೈ: ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಾಯಕ ವಿರಾಟ್‌ ಕೊಹ್ಲಿ ಸಹಿತ ಮೂರು ವಿಕೆಟ್‌ ಕಳೆದುಕೊಂಡಿದೆ. ತಂಡದ ರನ್ ಖಾತೆ ತೆರೆಯುವ ಮೊದಲೇ ಮೊದಲ ವಿಕೆಟ್ ಕಳೆದುಕೊಂಡ ಭಾರತ, ಬಳಿಕ ಪೂಜಾರ ಮತ್ತು ಇತ್ತೀಚಿನ ವರದಿ ಪ್ರಕಾರ, ನಾಯಕ ವಿರಾಟ್‌ ಕೊಹ್ಲಿ ಕೂಡ ರನ್‌ ಗಳಿಸದೆ, ಸ್ಪಿನ್ನರ್‌ ಮೊಯಿನ್‌ ಅಲಿಗೆ ಬೌಲ್ಡ್ ಆದರು. ಪಂದ್ಯದ ದ್ವಿತೀಯ ಓವರ್ ನಲ್ಲಿ ಶುಭಮನ್ ಗಿಲ್ ಶೂನ್ಯಕ್ಕೆ […]

ಮುಂದೆ ಓದಿ

ಆಸೀಸ್‌ ದಾಳಿಗೆ ಟೀಂ ಇಂಡಿಯಾ ತತ್ತರ

ಸಿಡ್ನಿ:  ಮೊದಲ ಇನ್ನಿಂಗ್ಸ್’ನಲ್ಲಿ ಆಸ್ಟ್ರೇಲಿಯಾ ಬೌಲರ್ ಗಳ ದಾಳಿಗೆ ತತ್ತರಿಸಿದ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 244ಕ್ಕೆ ರನ್ ಗಳಿಗೆ ಆಲೌಟ್ ಆಗಿದೆ. ಇತ್ತೀಚಿನ ವರದಿ...

ಮುಂದೆ ಓದಿ