Friday, 22nd November 2024

ಅಮೋಘ ಅಟ ಪ್ರದರ್ಶಿಸಿ ಸೋತ ಮಾರ್ಗನ್‌ ಪಡೆ

ಪುಣೆ: ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಅಮೋಘ ಸಾಧನೆಯಿಂದಾಗಿ ಇಂಗ್ಲೆಂಡ್ ವಿರುದ್ದ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ 66 ರನ್ ಗಳಿಂದ ಭರ್ಜರಿ‌ ಜಯ ದಾಖಲಿಸಿ ಏಕದಿನ ಸರಣಿಯಲ್ಲೂ‌ ಶುಭಾರಂಭ ಮಾಡಿದೆ. ಭಾರತ 1-0 ಯಿಂದ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ವಿರುದ್ದ ಪದಾರ್ಪಣೆ ಮಾಡಿದ ಕರ್ನಾಟಕದ ಪ್ರಸಿದ್ದ್ ಕೃಷ್ಣ ನಾಲ್ಕು ವಿಕೆಟ್ ಕಬಳಿಸಿ ಮೊದಲ ಪಂದ್ಯದಲ್ಲೇ ಉತ್ತಮ‌ ಸಾಧನೆ ಮಾಡಿದ್ದಾರೆ. 318 ರನ್ ಗಳ ಸವಾಲಿನ ಗುರಿಯನ್ನು ಬೆನ್ನಹತ್ತಿದ್ದ ಇಂಗ್ಲೆಂಡ್ ಆರಂಭದಿಂದಲೇ ಆಕ್ರಮಣಕಾರಿ […]

ಮುಂದೆ ಓದಿ

ಟೀಂ ಇಂಡಿಯಾ ಏಕದಿನ ತಂಡ ಪ್ರಕಟ: ಸೂರ್ಯಕುಮಾರ್ ಯಾದವ್‌, ಪ್ರಸಿದ್ ಕೃಷ್ಣ, ಕೃನಾಲ್ ಪಾಂಡ್ಯಗೆ ಕರೆ

ಮುಂಬೈ: ಪ್ರಸಕ್ತ ನಡೆಯುತ್ತಿರುವ ಟಿ20 ಸರಣಿಯ ನಾಲ್ಕನೇ ಪಂದ್ಯ ಕಳೆದ ಗುರುವಾರ ಮುಗಿದಿದ್ದು, ಸರಣಿ ಸಮಬಲದಲ್ಲಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ...

ಮುಂದೆ ಓದಿ

ಪುಣೆಯ ಹಳೆಯ ಮಾರುಕಟ್ಟೆಯಲ್ಲಿ ಬೆಂಕಿ ಅನಾಹುತ: 25 ಕ್ಕೂ ಹೆಚ್ಚು ಅಂಗಡಿಗಳು ಭಸ್ಮ

ಪುಣೆ: ಮಹಾರಾಷ್ಟ್ರ ರಾಜ್ಯದ ಪುಣೆಯ ಹಣ್ಣು ಮತ್ತು ತರಕಾರಿಯ ಹಳೆಯ ಮಾರುಕಟ್ಟೆಯಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದೆ. 25 ಕ್ಕೂ ಹೆಚ್ಚು ಅಂಗಡಿಗಳು ನಾಶವಾಗಿದೆ. ಶಿವಾಜಿ ಮಾರುಕಟ್ಟೆಯಲ್ಲಿ ಬೆಂಕಿ...

ಮುಂದೆ ಓದಿ

ಪುಣೆಯಲ್ಲಿ ರಾತ್ರಿ ಕರ್ಫ್ಯೂ ಜಾರಿ: ಫೆ.28ರವರೆಗೆ ಶಿಕ್ಷಣ ಸಂಸ್ಥೆಗಳು ಬಂದ್‌

ಪುಣೆ : ಪುಣೆಯಲ್ಲಿ ಶನಿವಾರ 849 ಮಂದಿ ಕೋವಿಡ್ ಪಾಸಿಟಿವ್ ಪರೀಕ್ಷೆ ನಡೆಸಿದ ನಂತರ, ಜಿಲ್ಲಾಡಳಿತವು ರಾತ್ರಿ ಕರ್ಫ್ಯೂ ಹೇರಿದೆ. ಮಹಾರಾಷ್ಟ್ರ ಸರ್ಕಾರ ಹೊಸ ಮಾರ್ಗಸೂಚಿ ಜಾರಿಗೊಳಿಸಿದ್ದು,...

ಮುಂದೆ ಓದಿ

ಭಾರತ-ಇಂಗ್ಲೆಂಡ್‌ ಸರಣಿ ವೇಳಾಪಟ್ಟಿ ಪ್ರಕಟ

ನವದೆಹಲಿ: ಒಂದು ಅಹರ್ನಿಶಿ ಟೆಸ್ಟ್ ಪಂದ್ಯವೊಂದನ್ನು ಒಳಗೊಂಡಂತೆ, ಇಂಗ್ಲೆಂಡ್‌ ವಿರುದ್ದ ಐದು ಟಿ20, ಏಕದಿನ ಹಾಗೂ ಟೆಸ್ಟ್‌ ಪಂದ್ಯಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಗುರುವಾರ...

ಮುಂದೆ ಓದಿ

ಭೀಮಾ ಕೋರೆಗಾಂವ್ ಆಯೋಗದ ಗಡುವು ವಿಸ್ತರಣೆ

ಡಿ.31ರ ಮುನ್ನ ವರದಿ ಸಲ್ಲಿಸಲು ಸೂಚನೆ ಮುಂಬೈ: ಭೀಮಾ ಕೋರೆಗಾಂವ್ ಜಾತಿ ಸಂಘರ್ಷದ ಪ್ರಕರಣದ ತನಿಖೆ ಪೂರ್ಣಗೊಳಿಸಲು ಭೀಮಾ ಕೋರೆಗಾಂವ್ ಆಯೋಗಕ್ಕೆ ನೀಡಲಾಗಿದ್ದ ಅಂತಿಮ ಗಡುವನ್ನು ಮಹಾರಾಷ್ಟ್ರ...

ಮುಂದೆ ಓದಿ