ಪುಣೆ: ದೇಶದಲ್ಲಿ ಇದೇ ಮೊದಲ ಬಾರಿಗೆ ಬ್ಲಾಕ್‌ಚೈನ್ ಮೂಲಕ ಪುಣೆ ಮೂಲದ ಜೋಡಿ ವಿವಾಹ ವಾಗಿದ್ದಾರೆ. ಪುಣೆಯ ಅನಿಲ್ ನರಸಿಪುರಂ ಮತ್ತು ಶ್ರುತಿ ನಾಯರ್ ವಿವಾಹವಾದವರು. ನವೆಂಬರ್ 15, 2021 ರಂದು ಸಾಂಕ್ರಾಮಿಕ ರೋಗ ಕಾರಣದಿಂದಾಗಿ ಈ ಜೋಡಿ ಕಾನೂನುಬದ್ಧವಾಗಿ ಮದುವೆಯಾಗಿದ್ದರು. ಇದೀಗ ತಮ್ಮ ಸಂಬಂಧ ವನ್ನು ಮತ್ತಷ್ಟು ಗಟ್ಟಿಪಡಿಸಲು ತಮ್ಮ ಮದುವೆ ಯನ್ನು ಬ್ಲಾಕ್‌ಚೈನ್ ಮೂಲಕ ಅಧಿಕೃತವಾಗಿಸಿದ್ದಾರೆ. ದಂಪತಿಯು ತಮ್ಮ ಲ್ಯಾಪ್‌ಟಾಪ್‌ಗಳ ಮುಂದೆ ಕುಳಿತು ಪ್ರತಿಜ್ಞೆ ವಿನಿಮಯ ಮಾಡಿಕೊಳ್ಳುತ್ತಿದ್ದರೆ, ಕುಟುಂಬಸ್ಥರು ಮತ್ತು ಸ್ನೇಹಿತರು ಗೂಗಲ್ ಮೀಟ್‌ನಲ್ಲಿ […]