Saturday, 23rd November 2024

ಪುಣೆಯಲ್ಲಿ 39 ಹಂದಿ ಜ್ವರ ಪ್ರಕರಣ ದಾಖಲು

ಪುಣೆ: ಪುಣೆಯಲ್ಲಿ ಕಳೆದ ಏಳು ದಿನಗಳಲ್ಲಿ 39 ಹಂದಿ ಜ್ವರ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಒಂದು ವರ್ಷದಲ್ಲಿ 909 ಹಂದಿ ಜ್ವರದ ಕೇಸ್‍ಗಳು ದೃಢಪಟ್ಟಿವೆ. ಎಲ್ಲಾ ವಯೋಮಾನದ ರೋಗಿಗಳಲ್ಲಿ ಹಂದಿ ಜ್ವರ ಕಾಣಿಸಿಕೊಂಡಿದ್ದು, ಇವರಲ್ಲಿ ಹಲವರು ಗಂಭೀರವಾಗಿದ್ದು, ಐಸಿಯುಗೆ ದಾಖಲಾಗಿದ್ದಾರೆ. ಯಾವುದೇ ಕೊಮೊರ್ಬಿಡಿಟಿಗಳಿಲ್ಲದ ಅನೇಕ ರೋಗಿಗಳಿದ್ದಾರೆ. ಆದರೆ ಹಂದಿ ಜ್ವರಕ್ಕೆ ವೈದ್ಯಕೀಯ ಆರೈಕೆಯ ಅಗತ್ಯವಿದೆ. ರೋಗವು ತೀವ್ರವಾಗಿರುವುದರಿಂದ ಎಲ್ಲಾ ವಯಸ್ಸಿನ ರೋಗಿಗಳನ್ನು ದಾಖಲಿಸಲಾಗಿದೆ. ಕೆಲವು ರೋಗಿಗಳಿಗೆ ತೀವ್ರ ನಿಗಾ ಘಟಕ ಆರೈಕೆಯಲ್ಲಿದ್ದಾರೆ ಎಂದು ನಗರ ಮೂಲದ ರೂಬಿ […]

ಮುಂದೆ ಓದಿ

ನಾಲ್ಕು ವಾಹನಗಳು ಜಖಂ: ನಾಲ್ವರ ಸಾವು

ರಾಯಗಡ : ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ವೇಗವಾಗಿ ಬಂದ ಟ್ರಕ್ ನಿಯಂತ್ರಣ ತಪ್ಪಿ ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವಾಲ್ವರು ಮೃತಪಟ್ಟಿದ್ದಾರೆ. ಮಂಗಳವಾರ ಖೋಪೋಲಿ ಬಳಿಯ...

ಮುಂದೆ ಓದಿ

ಕಟ್ಟಡದ ಚಾವಣಿ ಕುಸಿದು ಆರು ಮಂದಿ ಸಾವು

ಪುಣೆ: ಪುಣೆಯ ಯರವಾಡ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಚಾವಣಿ ಕುಸಿದ ಪರಿಣಾಮ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ಯರವಾಡ ವ್ಯಾಪ್ತಿಯ ಶಾಸ್ತ್ರಿ ನಗರದ ಲೇನ್ ಸಂಖ್ಯೆ 8...

ಮುಂದೆ ಓದಿ

ಪೀಠೋಪಕರಣಗಳ ಗೋಡೌನ್‌ನಲ್ಲಿ ಬೆಂಕಿ ಅವಘಡ

ಪುಣೆ: ಪುಣೆಯ ಪಿಸೋಲಿ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಪೀಠೋಪ ಕರಣಗಳ ಗೋಡೌನ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಶೇಖರಣೆಯಲ್ಲಿನ ಮರದ ಮತ್ತು ಪ್ಲೈವುಡ್ ವಸ್ತುಗಳಿಂದ...

ಮುಂದೆ ಓದಿ

ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಘಟಕದಲ್ಲಿ ಅಗ್ನಿ ಅವಘಡ

ಪುಣೆ: ಕೋವಿಡ್ ಲಸಿಕೆ ತಯಾರಿಕೆಯ ಹೊಣೆ ಹೊತ್ತಿರುವ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಪುಣೆಯ ಘಟಕದಲ್ಲಿ ಗುರುವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಸೀರಂ...

ಮುಂದೆ ಓದಿ

ಕೊರೊನಾ ಸೋಂಕಿಗೆ ಎನ್ಸಿಪಿ ಶಾಸಕ ಭರತ್ ಭಾಲ್ಕೆ ಬಲಿ

ಪುಣೆ: ಕೊರೊನಾ ಸೋಂಕಿಗೆ ಮಹಾರಾಷ್ಟ್ರದ ಪಂಡರಾಪುರ-ಮಂಗಲವೇದ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಭಾಲ್ಕೆ ಬಲಿಯಾಗಿದ್ದಾರೆ. ಭಾಲ್ಕೆ ಅಕ್ಟೋಬರ್ 30 ರಂದು ಮನೆಗೆ ತೆರಳಿದ್ದರು ಎಂದು ಭಾಲ್ಕೆ ಅವರಿಗೆ...

ಮುಂದೆ ಓದಿ