Thursday, 19th September 2024

Zaid Khan: ಝೈದ್ ಖಾನ್‌ಗೆ ಜೋಡಿಯಾದ ರಚಿತಾ ರಾಮ್, ಮಲೈಕಾ; ‘ಕಲ್ಟ್’ ಚಿತ್ರಕ್ಕೆ ಚಾಲನೆ

Zaid Khan: ಸಚಿವ ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಾಯಕನಾಗಿ ನಟಿಸುತ್ತಿರುವ ಎರಡನೇ ಚಿತ್ರ ʼಕಲ್ಟ್ʼ . ಇದರ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ರಚಿತಾ ರಾಮ್ ಹಾಗೂ ʼಉಪಾಧ್ಯಕ್ಷʼ ಖ್ಯಾತಿಯ ಮಲೈಕಾ ಈ ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದಾರೆ.

ಮುಂದೆ ಓದಿ