ಚೆನ್ನೈ: ಚಲನಚಿತ್ರ ನೃತ್ಯ ಸಂಯೋಜಕಿ ರಾಧಿಕಾ ಅವರು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ದಾಖಲೆಗೆ ಸೇರ್ಪಡೆಗೊಂಡಿದ್ದಾರೆ. ಚಲನಚಿತ್ರ ನೃತ್ಯ ಸಂಯೋಜಕಿ ರಾಧಿಕಾ ಅವರ ತಂಡ ಚೆನ್ನೈನ ವಿವಿಧ ಸ್ಥಳಗಳಲ್ಲಿ, ಅದೇ ರೀತಿ ಆನ್ ಲೈನ್ ನಲ್ಲಿ ನಿತ್ಯ ಒಂದು ಗಂಟೆ, 365 ದಿನಗಳು ನೃತ್ಯ ಪ್ರದರ್ಶನಗಳನ್ನು ನಡೆಸಿದ್ದರು. ಹಲವು ನೃತ್ಯಕಲಾವಿದರು ಭಾಗವಹಿಸಿದ್ದರು. ಕೊನೆಯ ದಿನ 600 ಕಲಾವಿದರೊಂದಿಗೆ ನಡೆಸಿದ ನೃತ್ಯ ಪ್ರದರ್ಶನ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ತೀರ್ಪುಗಾರರ ಸಮ್ಮುಖದಲ್ಲಿ ನಡೆದ ಈ […]