Wednesday, 8th January 2025

ಖಾಸಗಿ ಎಫ್‌ಎಂ ರೇಡಿಯೊ ಕೇಂದ್ರಗಳ ಜಾಹೀರಾತುಗಳಿಗೆ ಹೊಸ ದರ

ನವದೆಹಲಿ: ಸರ್ಕಾರಿ ಯೋಜನೆ ಮತ್ತು ಕಾರ್ಯಕ್ರಮಗಳಿಗಾಗಿ ಖಾಸಗಿ ಎಫ್‌ಎಂ ರೇಡಿಯೊ ಕೇಂದ್ರಗಳಲ್ಲಿ ನೀಡಲಾಗುವ ಜಾಹೀರಾತುಗಳಿಗೆ ಹೊಸ ದರಗಳನ್ನು ಅನುಮೋದಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸ್ಥಾಪಿಸಿದ ದರ ರಚನಾ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಈ ಹೊಸ ದರ ಅನುಮೋದಿಸಲಾಗಿದೆ. ಕೇಂದ್ರ ಸರ್ಕಾರವು ಯಾವುದೇ ಕಾರ್ಯಕ್ರಮದ ಜಾಹೀರಾತುಗಳನ್ನು ಪತ್ರಿಕೆಗಳು, ಟಿವಿಗಳು ಸೇರಿದಂತೆ ರೆಡಿಯೋಗಳಿಗೂ ನೀಡುತ್ತದೆ. ದೇಶದಲ್ಲಿ ಹಲವಾರು ಭಾರತೀಯ ಭಾಷೆಗಳಲ್ಲಿ ಮತ್ತು ದೇಶದ ಹೆಚ್ಚಿನ ರಾಜ್ಯಗಳಲ್ಲಿ 380 ಕ್ಕೂ ಹೆಚ್ಚು ಖಾಸಗಿ ಎಫ್‌ಎಂ ಚಾನೆಲ್‌ಗಳಿದ್ದು, ಸ್ಥಳೀಯ ವಾಗಿ ಜನಪ್ರಿಯತೆ […]

ಮುಂದೆ ಓದಿ