Thursday, 19th September 2024

ದಾಖಲೆಯ 13ನೇ ಬಾರಿ ಫೈನಲ್‌ಗೇರಿದ ಸ್ಪೇನ್ ತಾರೆ ನಡಾಲ್

ಪ್ಯಾರಿಸ್: ಅರ್ಜೆಂಟೀನಾದ ಆಟಗಾರ ಡೀಗೋ ಶ್ವರ್ಟ್‌ಮನ್ ವಿರುದ್ಧ ನೇರಸೆಟ್ ಗೆಲುವು ದಾಖಲಿಸುವ ಮೂಲಕ ನಡಾಲ್ ರೋಲ್ಯಾಂಡ್ ಗ್ಯಾರಸ್‌ನಲ್ಲಿ ದಾಖಲೆಯ 13ನೇ ಬಾರಿ ಫೈನಲ್‌ ಗೇರಿದ್ದಾರೆ. ಈ ಮೂಲಕ ನಡಾಲ್ 13ನೇ ಬಾರಿ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪ್ರಶಸ್ತಿ ಜಯಿಸುವುದರಿಂದ ಕೇವಲ ಒಂದು ಹೆಜ್ಜೆ ದೂರ ನಿಂತಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಸ್ಪೇನ್ ತಾರೆ ನಡಾಲ್ 6-3, 6-3, 7-6 (7-0) ರಿಂದ ಸ್ವರ್ಟ್‌ಮನ್ ಸವಾಲು ಹಿಮ್ಮೆಟ್ಟಿಸಿದರು. ಫೈನಲ್ […]

ಮುಂದೆ ಓದಿ