Thursday, 19th September 2024

Viral Video

Viral Video: ಐಎಎಸ್ ಅಧಿಕಾರಿ ಮುಂದೆಯೇ ನಿರರ್ಗಳ ಇಂಗ್ಲಿಷ್‌ ಮಾತನಾಡಿದ ಹಳ್ಳಿಯ ಮಹಿಳೆ ; ವಿಡಿಯೊ ಇದೆ

ಐಎಎಸ್ ಅಧಿಕಾರಿ ಟೀನಾ ದಾಬಿ ಅವರನ್ನು ಗ್ರಾಮದ ಮುಖ್ಯಸ್ಥ ಮಹಿಳೆ ಸೋನು ಕನ್ವರ್ ಇಂಗ್ಲಿಷ್ ನಲ್ಲಿ ನಿರರ್ಗಳವಾಗಿ ಮಾತನಾಡುತ್ತಾ ಸ್ವಾಗತಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಸೋನು ಕನ್ವರ್ ಅವರ ಸ್ವಾಗತ ಭಾಷಣಕ್ಕೆ ವೇದಿಕೆಯಲ್ಲಿದ್ದ ಗಣ್ಯರು ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ನೆಟ್ಟಿಗರು ಕೂಡ ಶಹಬ್ಬಾಸ್ ಎಂದಿದ್ದಾರೆ.

ಮುಂದೆ ಓದಿ