ಜೈಪುರ: ರಜಪೂತ ಸಮುದಾಯದ ನಾಯಕ ಸುಖದೇವ್ ಸಿಂಗ್ ಗೋಗಮೇದಿ ಹತ್ಯೆಯ ಹಿನ್ನೆಲೆಯಲ್ಲಿ ಬುಧವಾರ ರಾಜಸ್ಥಾನ ಬಂದ್ ಗೆ ಕರೆ ನೀಡಲಾಗಿದೆ. ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಮಖ್ಯಸ್ಥರಾಗಿದ್ದ ಸುಖದೇವ್ ಸಿಂಗ್ ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯನಾದ ರೋಹಿತ್ ಗೋದರಾ ಹತ್ಯೆಯ ಹೊಣೆಯನ್ನು ಹೊತ್ತಿದ್ದು, ಈ ಬಗ್ಗೆ ಫೇಸ್ ಬುಕ್ ನಲ್ಲಿ ಫೋಸ್ಟ್ ಸಹ ಹಂಚಿ ಕೊಂಡಿದ್ದ. ರಜಪೂತ ನಾಯಕನ ಹತ್ಯೆಯನ್ನು ಖಂಡಿಸಿ ಇಂದು ಸಮುದಾಯದ ಮುಖಂಡರು ರಾಜಸ್ಥಾನ ಬಂದ್ ಗೆ ಕರೆ […]