ಸ್ಫೂರ್ತಿಪಥ ಅಂಕಣ: ರಶ್ಮಿಕಾ ಮಂದಣ್ಣ ಬೆಳೆದುಬಂದ ದಾರಿ ನಿಜಕ್ಕೂ ವಿಸ್ಮಯ Rajendra Bhat Column: ಇಂದು ಇಡೀ ಭಾರತದ ಸಿನೆಮಾ ಇಂಡಸ್ಟ್ರಿಯು ಆಕೆಯ ಸೌಂದರ್ಯ ಮತ್ತು ಪ್ರತಿಭೆಗಳಿಗೆ ಬೆರಗಾಗಿದೆ. ಆಕೆಯನ್ನು ಸಿನೆಮಾ ಪಂಡಿತರು ಭಾರತದ ಕ್ರಶ್ (national crush) ಎಂದು ಕರೆಯಲು ಆರಂಭಿಸಿದ್ದಾರೆ. ಆಕೆ ಇಂದು ದಕ್ಷಿಣ ಭಾರತದ ಅತ್ಯಂತ ಹೆಚ್ಚು ಸಂಭಾವನೆ ಪಡೆದ ನಟಿ ಎಂದು ಕರೆಯಲ್ಪಟ್ಟಿದ್ದಾರೆ. ಭಾರತದ ಹೆಚ್ಚಿನ ಸೂಪರ್ ಸ್ಟಾರ್ ನಟರ ಜೊತೆ ಆಕೆ ನಟಿಸಿ ಆಗಿದೆ. ದಕ್ಷಿಣ ಭಾರತದ ಒಬ್ಬ ನಟಿ […]
ಸ್ಫೂರ್ತಿಪಥ ಅಂಕಣ: ನೀವು ಕೂಡಾ ಪಯೋನೀರ್ ಆಗಬಹುದು, ಹೇಗೆ? Rajendra Bhat Column: ಜಗತ್ತಿನಲ್ಲಿ ಯಾವುದೇ ಸಾಧನೆಯನ್ನು ಮೊದಲು ಮಾಡಿದವರನ್ನು ಪಯೋನೀರ್ (Pioneer) ಎಂದು ಕರೆಯುತ್ತಾರೆ. ಜಗತ್ತು...
ಸ್ಫೂರ್ತಿಪಥ ಅಂಕಣ: ಮಕ್ಕಳನ್ನು ಅಡಿಕ್ಷನ್ ಮಟ್ಟದಿಂದ ಹೊರತರುವುದು ಹೇಗೆ? Rajendra Bhat column: ಆನ್ಲೈನ್ ಕ್ಲಾಸ್ (Online class) ನೆಪದಲ್ಲಿ ಮಕ್ಕಳ ಕೈಗೆ ಮೊಬೈಲ್ ಎಂಬ ಮಾಯಾಂಗನೆಯು...
ಸ್ಫೂರ್ತಿಪಥ ಅಂಕಣ: ಎಲ್ ಎಸ್ ಶೇಷಗಿರಿರಾಯರು ಕನ್ನಡದ ನಿಜವಾದ ಅಸ್ಮಿತೆ Rajendra Bhat Column: 2007ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ 74ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ...
Rajendra Bhat column: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಇವುಗಳ ಪ್ರಸಾರದಲ್ಲಿ ಮುಂಬೈ ಕನ್ನಡಿಗರ ಕೊಡುಗೆಗಳನ್ನು ಬರೆಯುತ್ತಾ ಹೋದರೆ ದೊಡ್ಡ ಗ್ರಂಥವನ್ನು ಬರೆದು...
rani rampal: ಮೊದಲ ಬಾರಿಗೆ 2010ರ ಹಾಕಿ ವಿಶ್ವಕಪ್ ಕೂಟದಲ್ಲಿ ಆಕೆ ಭಾಗವಹಿಸಿದಾಗ ಆಕೆಗೆ ಕೇವಲ 15 ವರ್ಷ! 2016ರ ರಿಯೋ ಒಲಿಂಪಿಕ್ಸನಲ್ಲಿ ಭಾರತ 36 ವರ್ಷಗಳ...
wonders: ಜಗತ್ತಿನಾದ್ಯಂತ ಹರಡಿರುವ ಅನೇಕ ವಿಸ್ಮಯಕಾರಿ ಸಂಗತಿಗಳು ಈ ಜಗತ್ತಿನ ಸೌಂದರ್ಯವನ್ನು ಹೆಚ್ಚಿಸುತ್ತಿವೆ....
ಸ್ಫೂರ್ತಿಪಥ ಅಂಕಣ: ಹಲವು ವಿಷಾದಗಳನ್ನು ಹೊತ್ತುಕೊಂಡು ಈ ಲೋಕದಿಂದ ನಿರ್ಗಮಿಸುವುದಕ್ಕಿಂತ,ಕೆಲವು ಖುಷಿಗಳನ್ನು ಪಡೆದು ಸಾಯುವುದು ಮೇಲು....
Brave Soldier: ಆತನ ಅಗಲವಾದ ಭುಜಗಳು, ಚೂಪಾದ ಕಣ್ಣುಗಳು, ಬಲಿಷ್ಟವಾದ ರಟ್ಟೆಗಳು, ಅಗಲವಾದ ಹಣೆ ಇವುಗಳನ್ನು ನೋಡಿದರೆ ಯಾರಿಗಾದರೂ ಗೌರವ ಬರುವ...
faith: ದೇವರ, ದೈವಗಳ ಮೇಲೆ ನಮಗೆ ಇರುವ ಗಾಢವಾದ ನಂಬಿಕೆಯು ಕೂಡ ನಮ್ಮನ್ನು ಒಳಗಿನಿಂದ ಸ್ಟ್ರಾಂಗ್ ಮಾಡುತ್ತಾ ಹೋಗುತ್ತದೆ. ಈ ನಂಬಿಕೆ ನಮಗೆ ನೀಡುವ ಅಪಾರ ಸಾಂತ್ವನ...