Thursday, 24th October 2024

ಚಾರಿಯಟ್ ಮೀಡಿಯಾ ಮುಖ್ಯಸ್ಥ ರಾಜೇಶ್ ಜೋಶಿ ಬಂಧನ

ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಇಡಿ ಅಧಿಕಾರಿಗಳು 24 ಗಂಟೆಗಳಲ್ಲಿ ಮೂವರನ್ನು ಬಂಧಿಸಿದ್ದಾರೆ. ಬುಧವಾರ ದೆಹಲಿ ಮೂಲದ ಬ್ರಿಂಡ್ಕೊ ಸೇಲ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಗೌತಮ್ ಮಲ್ಹೋತ್ರಾ ಅವರನ್ನು ಬಂಧಿಸಿದ ಬಳಿಕ ಗುರುವಾರ ಚಾರಿಯಟ್ ಮೀಡಿಯಾ ಮುಖ್ಯಸ್ಥ ರಾಜೇಶ್ ಜೋಶಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಸೌತ್ ಗ್ರೂಪ್ ಪರವಾಗಿ ರೂ.31 ಕೋಟಿಗಳನ್ನು ವರ್ಗಾಯಿಸಲಾಗಿರುವ ಆರೋಪದ ಮೇಲೆ ರಾಜೇಶ್ ಜೋಶಿ ಅವರನ್ನು ಇಡಿ ಬಂಧಿಸಿದೆ. ರಾಜೇಶ್ ಜೋಶಿ ಈ ಮೊತ್ತವನ್ನು ದಿನೇಶ್ ಅರೋರಾ ಅವರಿಗೆ ನೀಡಿದ್ದಾರೆ ಎಂದು ಇಡಿ […]

ಮುಂದೆ ಓದಿ