ಶಶಿಧರ ಹಾಲಾಡಿ, ಪತ್ರಕರ್ತರು ಎರಡು ದಶಕಗಳಿಂದ ಅಯೋಧ್ಯೆೆಯಲ್ಲಿ ರಾಮಮಂದಿರ ನಿರ್ಮಾಣದ ‘ಕಾರ್ಯಶಾಲಾ’ ಕಾರ್ಯನಿರತವಾಗಿದೆ; ನೂರಾರು ಅಮೃತಶಿಲಾ ಕಂಬಗಳು, ತೊಲೆಗಳು, ಕೆತ್ತನೆಗಳು, ದೇಗುಲದಲ್ಲಿ ಅಡಕಗೊಳ್ಳಲು ಕಾಯುತ್ತಿವೆ. ಅಯೋಧ್ಯೆೆಯಲ್ಲಿರುವ ರಾಮ ಜನ್ಮಭೂಮಿಯನ್ನು ನೋಡಲು ನಾವು ಸರದಿ ಸಾಲಿನಲ್ಲಿ ನಿಂತಿದ್ದಾಾಗ (2017), ಒಂದು ತಮಾಷೆಯ ಘಟನೆ ನಡೆಯಿತು. ಒಂದು ಸೊಳ್ಳೆೆ ಒಳಗೆ ಹೋಗಬೇಕಾದರೂ ಪೊಲೀಸರ ಬಿಗಿ ತಪಾಸಣೆಯನ್ನು ದಾಟಿಯೇ ಮುಂದುವರಿಯಬೇಕಾದ, ಕಬ್ಬಿಿಣದ ಸರಳುಗಳ ಮಧ್ಯೆೆ ಇರುವ ‘ಪವಿತ್ರ’ ಜಾಗ ಅದು. ಪೊಲೀಸರಿಗೆ ನಮ್ಮ ಮೈಯನ್ನು ಒಪ್ಪಿಿಸಿ, ಅವರು ನಮ್ಮ ದೇಹದ ಎಲ್ಲಾಾ […]