Sunday, 5th January 2025

ಇಂದಿನಿಂದ ರಾಮಗಢ ಜಿಲ್ಲೆಯಿಂದ ಭಾರತ್ ಜೋಡೋ ಪುನರಾರಂಭ

ರಾಮಗಢ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಜಾರ್ಖಂಡ್‍ನ ರಾಮಗಢ ಜಿಲ್ಲೆಯಿಂದ ರಾಜ್ಯದಲ್ಲಿ ಪುನರಾರಂಭಗೊಂಡಿದೆ. ಜಿಲ್ಲೆಯ ಸಿದ್ದು-ಕಾನ್ಹು ಮೈದಾನದಲ್ಲಿ ವಿರಾಮದ ನಂತರ ಮಹಾತ್ಮ ಗಾಂಧಿ ಚೌಕ್‍ನಿಂದ ಯಾತ್ರೆ ಪುನರಾರಂಭಗೊಂಡು ಚುಟುಪಾಲು ಕಣಿವೆಗೆ ತೆರಳಿದ ರಾಹುಲ್ ಅವರು ಸ್ವಾತಂತ್ರ್ಯ ಹೋರಾಟಗಾರರಾದ ಸಹೀದ್ ಶೇಖ್ ಖಾರಿ ಮತ್ತು ಟಿಕೈತ್ ಉಮಾರೋ ಸಿಂಗ್ , ರಾಜ್ಯ ಕಾಂಗ್ರೆಸ್ ವಕ್ತಾರ ರಾಜೀವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರಾಂಚಿ ಜಿಲ್ಲೆಯ ಇರ್ಬಾ ತಲುಪಿದ ನಂತರ ಇಂದಿರಾಗಾಂಧಿ ಕೈಮಗ್ಗ ಪ್ರಕ್ರಿಯೆ […]

ಮುಂದೆ ಓದಿ