ನವದೆಹಲಿ: ಎಚ್.ಡಿ.ಐ.ಎಲ್ ಗೆ ನೀಡಿದ ಸಾಲದಲ್ಲಿ 900 ಕೋಟಿ ರೂಪಾಯಿಗಳ ಅಕ್ರಮ ಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರಿಗೆ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ವಿಶೇಷ ನ್ಯಾಯಾ ಲಯವು ಜಾಮೀನು ನೀಡಿದೆ. ಆದರೂ, ಕಪೂರ್ ಜೈಲಿನಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಅವರ ಮೇಲೆ ಇತರ ಪ್ರಕರಣಗಳಿದ್ದು, ಅದರ ಫಲಿತಾಂಶ ಇನ್ನೂ ಹೊರ ಬರಬೇಕಿದೆ. ಪ್ರಸ್ತುತ ಅವರನ್ನು ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಲಾಗಿದೆ. ವರದಿಗಳ ಪ್ರಕಾರ, ತನಿಖೆ […]