Wednesday, 8th January 2025

viral video

Viral Video: ಕೆಲವೇ ನಿಮಿಷದಲ್ಲಿ ಕಲಾತ್ಮಕ ರಂಗೋಲಿ ರಚಿಸಿದ ಮಹಿಳೆಯ ಕೈ ಚಳಕಕ್ಕೆ ನೆಟ್ಟಿಗರು ಫಿದಾ

viral video:
ಕೆಲವು ಮಹಿಳೆಯರು ರಂಗೋಲಿ  ರಚಿಸುವಲ್ಲಿ‌  ಬಹಳಷ್ಟು ಪರಿಣಿತರಾಗಿರುತ್ತಾರೆ. ಆದರೆ ಇಲ್ಲೊಂದು ಮಹಿಳೆ ಬಣ್ಣದ ಪುಡಿಗಳನ್ನು ಜೋಡಿಸುವ ಬದಲು ಮಹಿಳೆ ಆಕಸ್ಮಿ ಕವಾಗಿ  ಬಣ್ಣದ ಪುಡಿಗಳನ್ನು ಚದುರಿಸಿ ಅದಕ್ಕೆ ಕಲಾತ್ಮಕ ವಿನ್ಯಾಸ ನೀಡುವ ವಿಡಿಯೊವೊಂದು  ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಈ ವರ್ಣರಂಜಿತ  ರಂಗೋಲಿ ರಚನೆಯ  ಕೈಚಳಕಕ್ಕೆ  ನೋಡುಗರು ಮನ ಸೋತಿದ್ದಾರೆ.

ಮುಂದೆ ಓದಿ