Rashmika Mandanna: ಅಲ್ಲು ಅರ್ಜುನ್ ಕಾಲು ಹಿಡಿದು ರಶ್ಮಿಕಾ ಈ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ರಶ್ಮಿಕಾನ ಮೇಲಕ್ಕೆತ್ತಿ ಮಾಡಿರುವ ಸ್ಟೆಪ್ಸ್ ಕೂಡ ಇದರಲ್ಲಿದೆ. ಈ ಬಗ್ಗೆ ಕೆಲವರು ಇದು ಯಾವ್ ಟೈಪ್ ನ ಡ್ಯಾನ್ಸ್ ಎಂದು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವೊಬ್ರು ಯಾಕೆ ಇಷ್ಟೊಂದು ಎಕ್ಸ್ಪೋಸ್ ಮಾಡೋದು ಅಂತ ಪ್ರಶ್ನೆ ಮಾಡಿದ್ದಾರೆ.