ಚಂಡೀಗಢ: ಕರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ನೈಟ್ ಕರ್ಫ್ಯೂ ಅವಧಿಯನ್ನು ವಿಸ್ತರಿಸಿದ್ದು, ಖಾಸಗಿ ಲ್ಯಾಬ್ʼಗಳ ಆರ್ ಟಿ-ಪಿಸಿಆರ್ ಮತ್ತು ರಾಪಿಡ್ ಆಂಟಿಜೆನ್ ಟೆಸ್ಟಿಂಗ್ (ಆರ್ ಎಟಿ) ಬೆಲೆಯನ್ನ ಕ್ರಮವಾಗಿ ₹450 ಮತ್ತು ₹300ಕ್ಕೆ ಇಳಿಸಿದೆ. ಅಧಿಸೂಚನೆ ಬಿಡುಗಡೆ ಮಾಡಿದ ಸರ್ಕಾರ, ರಾತ್ರಿ 9 ರಿಂದ ಬೆಳಿಗ್ಗೆ 5ರವರೆಗಿದ್ದ ಕರ್ಫ್ಯೂ ಸಮಯವನ್ನ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ವಿಸ್ತರಿಸಿದೆ. ಏಪ್ರಿಲ್ 30 ರವರೆಗೆ ಎಲ್ಲಾ ಬಾರ್ʼಗಳು, ಸಿನೆಮಾ ಹಾಲ್ʼಗಳು, ಜಿಮ್ʼಗಳು, ಸ್ಪಾಗಳು, ಕೋಚಿಂಗ್ ಕೇಂದ್ರ ಗಳು, […]