Thursday, 19th September 2024

ಕಟುಮಾತುಗಳು ಎಲ್ಲ ಸರಕಾರಗಳಿಗೂ ಅಪಥ್ಯ !

ಅಶ್ವತ್ಥ ಕಟ್ಟೆ ರಂಜಿತ್ ಎಚ್.ಅಶ್ವತ್ಥ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂರು ಆಧಾರ ಸ್ತಂಭಗಳು ಎಂದು ಕರೆಯುತ್ತೇವೆ. ಈ ಮೂರರೊಂದಿಗೆ ಪತ್ರಿಕಾರಂಗವನ್ನೇ ನಾಲ್ಕನೇ ಆಧಾರಸ್ತಂಭವೆಂದು ಹೇಳಲಾಗುತ್ತದೆ. ಈ ಮೂರು ಅಂಗಗಳು ಮಾಡುವ ಕೆಲಸದ ಮೇಲೆ ಕಣ್ಣಿಡಲು, ತಪ್ಪು ಮಾಡಿದಾಗ ಅದನ್ನು ಎತ್ತಿ ತೋರಿಸುವುದೇ ಪತ್ರಿಕಾ ರಂಗದ ಕೆಲಸ. ಆದರೆ ನಿಜವಾಗಿಯೂ ಈ ಕೆಲಸ ಮಾಡಲು ನಾಲ್ಕನೇ ಆಧಾರ ಸ್ತಂಭಕ್ಕೆ ಸಾಧ್ಯವಾಗುತ್ತಿದೆಯೇ ಎನ್ನುವ ಪ್ರಶ್ನೆಗಳು ಬಂದಾಗ ಉತ್ತರ ನೀಡುವುದು ಕಷ್ಟವಾಗುತ್ತಿದೆ. ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯದ […]

ಮುಂದೆ ಓದಿ

ನಕಲಿ ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿಯ ಸಂಪಾದಕರಿಗೆ ಸಮನ್ಸ್

ಮುಂಬೈ: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿಯ ಇಬ್ಬರು ಹಿರಿಯ ಸಂಪಾದಕರಿಗೆ ಸಮನ್ಸ್ ಜಾರಿ ಮಾಡಿದೆ. ಬುಧವಾರ ಸಂಜೆ ಒಳಗೆ ವಿಚಾರಣೆಗೆ ಹಾಜರಾಗುವಂತೆ...

ಮುಂದೆ ಓದಿ