ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಮದುವೆ ಸಂಭ್ರಮ. ಸಿಎಂ ಮೊಮ್ಮಗಳು (ಪುತ್ರಿ ಅರುಣಾದೇವಿ ಅವರ ಪುತ್ರಿ) ಮಾಧುರ್ಯ ಅವರ ವಿವಾಹ ಇದೇ ಫೆ.25 ರಂದು ಜರುಗಲಿದ್ದು, ಫೆ.24 ರಂದು ಸಂಜೆ ಆರತಕ್ಷತೆ ನಡೆಯಲಿದೆ. ಅರುಣಾದೇವಿ ಪುತ್ರಿ ಮಾಧುರ್ಯ ಅವರ ವಿವಾಹವು ನಿಖಿಲ್ ಅವರ ಜತೆ ನೆರವೇರಲಿದೆ. ಈ ಸಂಭ್ರಮದಲ್ಲಿರುವ ಯಡಿಯೂ ರಪ್ಪ ಕುಟುಂಬದೊಂದಿಗೆ ಸಮಯ ಕಳೆಯಲಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಮಕ್ಕಳಿಗೆ ಮದುವೆ ಮಾಡಿಸಿ ಸಂಭ್ರಮಿಸಿದ್ದರು. […]