ಸಾಮಾನ್ಯ ವರ್ಗಾವಣೆ ಇಲ್ಲದಿದ್ದರೂ, ಇದಕ್ಕೆ ಕೊನೆಯಿಲ್ಲ ಕಂದಾಯ, ಗೃಹ ಇಲಾಖೆಯಲ್ಲಿ ಈ ಪ್ರಕ್ರಿಯೆ ಕೃಷಿ ಇಲಾಖೆಯಲ್ಲೂ ಸಜ್ಜಾಗಿರುವ ಲಿಸ್ಟ್ ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಒಂದೆಡೆ ಕರೋನಾ ಕಾರಣಕ್ಕೆ ಕಳೆದ ಎರಡು ವರ್ಷದಿಂದ ಸಾಮಾನ್ಯ ವರ್ಗಾವಣೆ ಮಾಡುವುದಕ್ಕೆ ಸರಕಾರ ಬ್ರೇಕ್ ಹಾಕಿದ್ದರೆ, ಇನ್ನೊಂದೆಡೆ ತುರ್ತು ವರ್ಗಾವಣೆಯ ನೆಪದಲ್ಲಿ ಸಾಲು ಸಾಲು ವರ್ಗಾವಣೆಯಾಗುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. 2020-21, 2021-22ರ ಅವಧಿಯಲ್ಲಿ ವಿವಿಧ ಇಲಾಖೆಯಲ್ಲಿ ಆಗಬೇಕಿದ್ದ ಸಾಮಾನ್ಯ ವರ್ಗಾವಣೆಗೆ ಸರಕಾರ ರೆಡ್ ಸಿಗ್ನಲ್ ನೀಡಿತ್ತು. ಈ ಬಾರಿ […]