ದೇಹದ ತೂಕ (Weight Loss Tips) ಇಳಿಸಿಕೊಳ್ಳಲು ಅನೇಕರು ಅನ್ನವನ್ನು (Rice) ತ್ಯಜಿಸಲು ಸಲಹೆ ಮಾಡುತ್ತಾರೆ. ಇದು ಸರಿಯೇ? ಒಂದು ತಿಂಗಳು ಅನ್ನ ತ್ಯಜಿಸಿದರೆ ಏನಾಗುತ್ತದೆ, ಅನ್ನ ನಮ್ಮ ದೇಹಕ್ಕೆ ಏಕೆ ಮುಖ್ಯ, ಎಷ್ಟು ಅನ್ನವನ್ನು ನಾವು ಸೇವಿಸಬೇಕು ಮೊದಲಾದ ಪ್ರಶ್ನೆಗಳು ನಮ್ಮ ಮನದಲ್ಲಿ ಮೂಡುವುದು ಸಹಜ. ದಿನದ ಒಂದು ಹೊತ್ತಿನ ಊಟದಲ್ಲಿ ಅನ್ನ ಇಲ್ಲವೆಂದಾದರೆ ಹೆಚ್ಚಿನವರಿಗೆ ಅಸಮಾಧಾನದ ಭಾವನೆ ಉಂಟಾಗುತ್ತದೆ. ಯಾಕೆಂದರೆ ಅನ್ನ ನಮ್ಮ ಪ್ರಧಾನ ಆಹಾರ. ಅಕ್ಕಿ ಕೇವಲ ಭಾರತೀಯರಿಗೆ ಮಾತ್ರವಲ್ಲ ಏಷ್ಯಾ ಖಂಡದ […]
-ಎಸ್.ಜಿ.ಹೆಗಡೆ ನಿರ್ಯಾತ ಹೆಚ್ಚಿಸಿ ವಿದೇಶಿ ಕರೆನ್ಸಿ ಗಳಿಸುವುದು ಅರ್ಥವ್ಯವಸ್ಥೆಯ ಅತಿಮುಖ್ಯ ಭಾಗವಾಗಿರುವಾಗ, ಅಕ್ಕಿ ನಿರ್ಯಾತವನ್ನು ನಿರ್ಬಂಧಿಸಿದ್ದೇಕೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಭಾರತದಲ್ಲಿನ ಅಕ್ಕಿ ಸಂಗ್ರಹವನ್ನು ನಮ್ಮ...
ಗಾಂಧಿನಗರ: ಅಮೆರಿಕ ಅಧ್ಯಕ್ಷರೊಂದಿಗೆ ಜಾಗತಿಕ ಆಹಾರದ ಕೊರತೆಯ ಸಮಸ್ಯೆ ಚರ್ಚಿಸಿರುವು ದಾಗಿ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ಭಾರತವು ವಿಶ್ವಕ್ಕೆ ಆಹಾರ ದಾಸ್ತಾನು ಪೂರೈಸಲು ಸಿದ್ಧವಾಗಿದೆ...