Monday, 23rd September 2024

Rishab Shetty

Rishab Shetty: ‘ಕಾಂತಾರ 2’ ಶೂಟಿಂಗ್‌ ನಡುವೆ ರಿಲ್ಯಾಕ್ಸ್‌ ಮೂಡಿಗೆ ಜಾರಿದ ರಿಷಬ್‌ ಶೆಟ್ಟಿ; ಪತ್ನಿಯೊಂದಿಗೆ ಕಯಾಕಿಂಗ್

Rishab Shetty: ʼಕಾಂತಾರʼ ಸಿನಿಮಾದlಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್‌ನಲ್ಲಿ ತಮ್ಮ ಕುಟುಂಬದವರ ಜತೆ ಸಮಯ ಕಳೆದಿದ್ದಾರೆ.

ಮುಂದೆ ಓದಿ