ಅಹಮದಾಬಾದ್: ವಿಕೆಟ್ ಕೀಪರ್- ಸ್ಫೋಟಕ ಬ್ಯಾಟ್ಸ್‌ಮನ್ ರಿಷಭ್ ಪಂತ್ (101ರನ್) ಭರ್ಜರಿ ಶತಕದಾಟ ಹಾಗೂ ವಾಷಿಂಗ್ಟನ್ ಸುಂದರ್ (60 ಅಜೇಯ) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 89 ರನ್ ಮುನ್ನಡೆ ಸಾಧಿಸಿತು. ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 1 ವಿಕೆಟ್‌ಗೆ 24 ರನ್‌ಗಳಿಂದ ಎರಡನೇ ದಿನದಾಟ ಆರಂಭಿಸಿದ ಭಾರತ ತಂಡ, ಶುಕ್ರವಾರದ ದಿನದಾಟ ಅಂತ್ಯಕ್ಕೆ 7 ವಿಕೆಟ್‌ಗೆ 294 ರನ್ ಪೇರಿಸಿದೆ. ಇಂಗ್ಲೆಂಡ್ ತಂಡ ಮೊದಲ […]
ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎರಡನೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಈ ಕ್ರೀಡಾಂಗಣದಲ್ಲಿ ಮೊದಲ ಶತಕ ಸಿಡಿಸಿದ ಆಟಗಾರ ಎಂಬ ಖ್ಯಾತಿಗೆ ರಿಷಬ್ ಪಂತ್ ಒಟ್ಟು ಮೂರನೇ...
ಅಹಮದಾಬಾದ್: ಇಂಗ್ಲೆಂಡ್‌ನ ಪ್ರಥಮ ಇನ್ನಿಂಗ್ಸ್ 205 ರನ್‌ಗಳಿಗೆ ಉತ್ತರವಾಗಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, 75 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 196 ರನ್...
ವಾರದ ತಾರೆ : ರಿಷಭ್ ಪಂತ್ ಲೇಖನ: ವಿರಾಜ್ ಕೆ.ಅಣಜಿ ‘ಗಾಯಗೊಂಡಿದ್ದು ಭಾರತದ ಆಟಗಾರರಷ್ಟೇ. ಆದರೆ, ಊನವಾಗಿದ್ದು ಮಾತ್ರ ಆಸ್ಟ್ರೇಲಿಯ ಕ್ರಿಕೆಟಿಗ ರಿಗಿದ್ದ ದಿಮಾಕು. ಇದಕ್ಕೆ ಕಾರಣ...
ಚೆನ್ನೈ: ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯ ಹೀರೋ ರಿಷಭ್ ಪಂತ್ (91ರನ್) ಸ್ಫೋಟಕ ಬ್ಯಾಟಿಂಗ್ ಹಾಗೂ ಚೇತೇಶ್ವರ್ ಪೂಜಾರ (73ರನ್) ಅರ್ಧಶತಕದಾಟದ ನಡುವೆಯೂ ಆತಿಥೇಯ ಭಾರತ ತಂಡ...
ಚೆನ್ನೈ: ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ 578 ರನ್‌ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಆರಂಭಿಕ ಕುಸಿತಕ್ಕೊಳ ಗಾಗಿರುವ ಟೀಮ್ ಇಂಡಿಯಾಗೆ ಚೇತೇಶ್ವರ ಪೂಜಾರ ಹಾಗೂ ರಿಷಭ್ ಪಂತ್...
ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಬಳಿಕ ಐಸಿಸಿ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಿನ್ನೆಡೆ ಅನುಭವಿಸಿದ್ದಾರೆ....
ಬ್ರಿಸ್ಬೇನ್: ಆಸ್ಟ್ರೇಲಿಯಾ 33 ವರ್ಷಗಳಿಂದ ಇಲ್ಲಿ ಸೋಲು ಕಂಡಿರಲಿಲ್ಲ. 33 ವರ್ಷಗಳ ನಂತ್ರ ಟೀಂ ಇಂಡಿಯಾ ಬ್ರಿಸ್ಬೇನ್ ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ...
ಪಂದ್ಯಶ್ರೇಷ್ಠ: ರಿಷಬ್ ಪಂತ್ ಸರಣಿಶ್ರೇಷ್ಠ: ಪ್ಯಾಟ್ ಕಮ್ಮಿನ್ಸ್ ಬ್ರಿಸ್ಬೇನ್: ಈ ಟೆಸ್ಟ್ ಪಂದ್ಯ ಡ್ರಾಗೊಂಡರೂ ಟೀಂ ಇಂಡಿಯಾ ಸೋಲುತ್ತಿರಲಿಲ್ಲ. ಈ ಬಾರಿಯೂ ಬಾರ್ಡರ್ -ಗವಾಸ್ಕರ್ ಟ್ರೋಫಿ ಟೀಂ...
ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿಗಾಗಿ ಹೋರಾಡುತ್ತಿದೆ. ಅಂತಿಮ ಅವಧಿ ಯಲ್ಲಿ ಫಲಿತಾಂಶ ಸಿಗುವ ಆಶಯ ಮೂಡಿದ್ದು, ಭಾರತೀಯ ಬ್ಯಾಟ್ಸ್‌ಮನ್‌ಗಳು ಉತ್ತಮ ಆಟ...