Thursday, 12th December 2024

ತ್ರಿಪುರಾದಲ್ಲಿ 24 ರೋಹಿಂಗ್ಯಾ ಮುಸ್ಲಿಮರು ವಶಕ್ಕೆ

ಕೋಲ್ಕತ್ತಾ: ದೇಶದ ಗಡಿಯೊಳಕ್ಕೆ ನುಸುಳಿ ಬಂದಿದ್ದ 24 ರೋಹಿಂಗ್ಯಾ ಮುಸ್ಲೀಮರನ್ನು ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಕೋಲ್ಕತ್ತಾ ಮತ್ತು ಗುವಾಹಟಿ ಮೂಲಕ ಕುಮಾರ್‌ಘಾಟ್‌ಗೆ ರೈಲಿನಲ್ಲಿ ಆಗಮಿಸಿದ್ದ ಅವರು ಅಲ್ಲಿಂದ ಕೈಲಾಶಹರ್‌ ಕಡೆಗೆ ತೆರಳುತ್ತಿದ್ದರು ಎಂಬ ವರದಿಯಾಗಿದೆ. ಹತ್ತು ಮಕ್ಕಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಸುಳಿವಿನ ಮೇರೆಗೆ ಬಿಎಸ್‌ಎಫ್ ಯೋಧರು ಜಿತುರ್ದಿಘಿಪರ್ ಎಂಬಲ್ಲಿನ ಚೆಕ್ಕಿಂಗ್‌ ಗೇಟ್‌ ನಲ್ಲಿ ಮೂರು ಕಾರುಗಳನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ರೋಹಿಂಗ್ಯ ನುಸುಳುಕೋರರು ಪ್ರಯಾಣಿಸುತ್ತಿದ್ದ ಬಗ್ಗೆ ಪತ್ತೆಯಾಗಿದೆ. ಬಳಿಕ ರೋಹಿಂಗ್ಯಾ […]

ಮುಂದೆ ಓದಿ