Saturday, 23rd November 2024

ಆಮ್ ಆದ್ಮಿ ಪಾರ್ಟಿ ‘ರೋಜ್ಗಾರ್ ಬಜೆಟ್’ ಮಂಡನೆ

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಶನಿವಾರ 75,800 ಕೋಟಿ ರೂ. ಮೌಲ್ಯದ ಬಜೆಟ್ ಅನ್ನು ಮಂಡಿಸಿದರು. 2022- 23ನೇ ಸಾಲಿನ ಈ ಬಜೆಟ್ ಕರೋನಾದಿಂದ ಕುಂಠಿತಗೊಂಡಿದ್ದ ಆರ್ಥಿಕತೆಗೆ ಪುನಶ್ಚೇತನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಸಿಸೋಡಿಯ ಅವರು 69,000 ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದರು. ಈ ಬಾರಿಯ ಬಜೆಟ್ ಅನ್ನು ಆಮ್ ಆದ್ಮಿ ಪಾರ್ಟಿ ‘ರೋಜ್ಗಾರ್ ಬಜೆಟ್’ ಎಂದು ಕರೆದುಕೊಂಡಿದೆ. ಪ್ರಸ್ತುತ ಮಂಡಿಸಿರುವ ಬಜೆಟ್ ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ 20 ಲಕ್ಷ […]

ಮುಂದೆ ಓದಿ