Saturday, 28th December 2024

Rose bhajiya

Viral Video: ಅರೆರೇ… ಇದು ಗುಲಾಬಿ ಹೂವಿನ ಪಕೋಡ! ವೈರಲ್ ವಿಡಿಯೊಗೆ ಜಸ್ಟೀಸ್‌ ಫಾರ್ ರೋಸ್‌ ಎಂದ ನೆಟ್ಟಿಗರು

Viral Video: ಮಹಿಳೆಯೊಬ್ಬರು ಗುಲಾಬಿ ಹೂವುಗಳನ್ನು ಬಳಸಿ  ಅದನ್ನು ಹಿಟ್ಟಿನಲ್ಲಿ ಅದ್ದಿ ಅದು ಗರಿಗರಿಯಾಗುವವರೆಗೆ ಎಣ್ಣೆಗೆ ಹಾಕಿ ಡೀಪ್ ಫ್ರೈ ಮಾಡುವ  ವಿಡಿಯೊ ಇದಾಗಿದೆ. ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫುಡ್ ವ್ಲಾಗಿಂಗ್ ಪೇಜ್  foodiiijunction ಮೂಲಕ ಅಪ್‌ಲೋಡ್ ಮಾಡಲಾಗಿದ್ದು ಈ  ವಿಡಿಯೊ ಈಗ ನೆಟ್ಟಿಗರ ಗಮನ ಸೆಳೆದಿದೆ.

ಮುಂದೆ ಓದಿ