Friday, 18th October 2024

ಆಪರೇಷನ್ ಗಂಗಾ: ಉತ್ತುಂಗಕ್ಕೇರಿದ ಭಾರತದ ವರ್ಚಸ್ಸು

ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರಕಾರ ಪಟ್ಟ ಪ್ರಯತ್ನ ನಿಜಕ್ಕೂ ಶ್ಲಾಘ ನೀಯ. ಈವರೆಗೂ ಯುದ್ಧಭೂಮಿಯಿಂದ 15 ಸಾವಿರ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಇನ್ನೂ ೧೫ ಸಾವಿರ ಭಾರತೀಯರು ಅಲ್ಲಿಯೇ ಇದ್ದು, ಅವರನ್ನು ಸುರಕ್ಷಿತವಾಗಿ ಕರೆತರಲು ಸರ್ವ ಪ್ರಯತ್ನಗಳನ್ನೂ ಕೇಂದ್ರ ಸರಕಾರ ಕೈಗೊಂಡಿದೆ. ಇತರ ಬೃಹತ್ ದೇಶಗಳು ಉಕ್ರೇನ್‌ನಲ್ಲಿರುವ ತಮ್ಮ ಪ್ರಜೆಗಳನ್ನು ತಾಯ್ನಾಡಿಗೆ ಕರೆಸಿಕೊಳ್ಳಲು ದೊಡ್ಡ ಮಟ್ಟದ ಸವಾಲು ಎದುರಿಸುತ್ತಿವೆ ಎಂಬುದನ್ನು ನಿತ್ಯ ಮಾಧ್ಯಮ ಗಳಲ್ಲಿ ವರದಿಯಾಗುತ್ತಿದೆ. ಆದರೆ ಭಾರತವು ಆಪರೇಷನ್ ಗಂಗಾ […]

ಮುಂದೆ ಓದಿ

ಮೆನು ಪಟ್ಟಿಯಿಂದ ರಷ್ಯಾದ ಸಲಾಡ್ ಕೈಬಿಟ್ಟ ಕೇರಳದ ಕೆಫೆ

ನವದೆಹಲಿ: ರಷ್ಯಾ ಕಡೆಯಿಂದ ಹೆಚ್ಚುತ್ತಿರುವ ಆಕ್ರಮಣದ ನಡುವೆ ವಿವಿಧ ದೇಶಗಳು ಮಾಸ್ಕೋ ಮೇಲೆ ನಿರ್ಬಂಧ ಹೇರುತ್ತಿವೆ. ಕೇರಳದ ಕೆಫೆಯೊಂದು ರಷ್ಯಾದ ಸಲಾಡ್ ಅನ್ನು ಮೆನು ಪಟ್ಟಿಯಿಂದ ಕೈಬಿಟ್ಟಿರುವುದಾಗಿ ಘೋಷಿಸಿದೆ....

ಮುಂದೆ ಓದಿ

ರಷ್ಯಾದಲ್ಲಿ ವೀಸಾ, ಮಾಸ್ಟರ್​ಕಾರ್ಡ್ ಸೇವೆ ರದ್ದು

ಕ್ಯಾಲಿಫೋರ್ನಿಯಾ: ಹಣಕಾಸು ಸೇವೆ ಒದಗಿಸುತ್ತಿರುವ ವೀಸಾ ಮತ್ತು ಮಾಸ್ಟರ್​ಕಾರ್ಡ್​ ಕಂಪನಿಗಳು ರಷ್ಯಾ ಬ್ಯಾಂಕ್​ಗಳಿಗೆ ನೀಡುತ್ತಿದ್ದ ಸೇವೆಯನ್ನು ರದ್ದುಪಡಿಸಿವೆ. ಪುಮಾ ಸಹ ರಷ್ಯಾದಲ್ಲಿದ್ದ ಮಳಿಗೆ ಗಳನ್ನು ಮುಚ್ಚಲು ನಿರ್ಧರಿಸಿದೆ...

ಮುಂದೆ ಓದಿ

ಇನ್ನೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು: ಆಸ್ಪತ್ರೆಗೆ ದಾಖಲು

ಕೀವ್ : ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಇನ್ನೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡು ತಗುಲಿದ್ದು, ಸದ್ಯ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಕೀವ್ ನಿಂದ...

ಮುಂದೆ ಓದಿ

ಆಪರೇಷನ್ ಗಂಗಾ: ವಿದ್ಯಾರ್ಥಿಗಳಿಗೆ ರೈಲ್ವೆ ಇಲಾಖೆ ವಿಶೇಷ ಸೌಲಭ್ಯ

ನವದೆಹಲಿ : ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ಭಾರತೀಯ ವಿದ್ಯಾರ್ಥಿಗಳಿಗೆ ಆಪರೇಷನ್ ಗಂಗಾ ಕಾರ್ಯಾಚರಣೆ ಅಡಿಯಲ್ಲಿ ನೆರವಾಗಲು ರೈಲ್ವೆ ಇಲಾಖೆ ವಿಶೇಷ ಸೌಲಭ್ಯ ಆರಂಭಿಸಿದೆ. ಉಕ್ರೇನ್ ನಿಂದ ಭಾರತಕ್ಕೆ...

ಮುಂದೆ ಓದಿ

ಒಂದೇ ದಿನ 19 ವಿಮಾನಗಳಲ್ಲಿ 3,726 ಭಾರತೀಯರ ಆಗಮನ

ನವದೆಹಲಿ: ರಷ್ಯಾ ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿರುವ ಸಂದರ್ಭದಲ್ಲಿ, ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಕೆಲಸದಲ್ಲಿ ವಿದೇಶಾಂಗ ಸಚಿವಾಲಯ ನಿರತವಾಗಿದೆ. ತನ್ನ ಆಪರೇಷನ್...

ಮುಂದೆ ಓದಿ

ಬುಕಾರೆಸ್ಟ್‌ನಿಂದ ಹಿಂಡನ್ ವಾಯುನೆಲೆಗೆ ಬಂದಿಳಿದ 200 ಭಾರತೀಯರು

ನವದೆಹಲಿ: ರೊಮೇನಿಯಾ ರಾಜಧಾನಿ ಬುಕಾರೆಸ್ಟ್‌ನಿಂದ 200 ಭಾರತೀಯರೊಂದಿಗೆ ಭಾರತೀಯ ವಾಯುಪಡೆಯ ಮೊದಲ ವಿಮಾನ ಗುರುವಾರ ಹಿಂಡನ್ ವಾಯುನೆಲೆಗೆ ಬಂದಿಳಿದಿದೆ. ಉಕ್ರೇನ್‌ನಿಂದ 300 ಮಂದಿಯನ್ನು ಸ್ಥಳಾಂತರಿಸುವ ಮೂಲಕ ಭಾರತೀಯ...

ಮುಂದೆ ಓದಿ

3ನೇ ವಿಮಾನದಲ್ಲಿ ಪೋಲೆಂಡ್‌ನಿಂದ 208 ಭಾರತೀಯರ ಆಗಮನ

ನವದೆಹಲಿ: ಪೋಲೆಂಡ್‌ನ ರ್ಜೆಸ್ಜೋವ್‌ನಿಂದ 208 ಭಾರತೀಯರೊಂದಿಗೆ ಭಾರತೀಯ ವಾಯು ಪಡೆಯ 3ನೇ ವಿಮಾನವು ಗುರುವಾರ ಹಿಂಡನ್ ವಾಯುನೆಲೆಗೆ ಬಂದಿಳಿದಿದೆ. ಸಿ-17 ಮಿಲಿಟರಿ ಸಾರಿಗೆ ವಿಮಾನವು ದೆಹಲಿಗೆ ಬಂದಿಳಿದಿದ್ದು,...

ಮುಂದೆ ಓದಿ

ಝೆಲೆನ್ಸ್ಕಿ ಪದಚ್ಯುತಿ ಯತ್ನ: ಮಾಜಿ ಅಧ್ಯಕ್ಷರಿಗೆ ಪಟ್ಟಕಟ್ಟಲು ತಯಾರಿ

ಕೀವ್/ಮಾಸ್ಕೋ: ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಅವರ ಪದಚ್ಯುತಿಗೆ ರಷ್ಯಾ ಮುಂದಾಗಿದ್ದು, ಹೊಸ ಅಧ್ಯಕ್ಷರ ನೇಮಕಕ್ಕೆ ಹುನ್ನಾರ ನಡೆಸಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮಾಜಿ ಅಧ್ಯಕ್ಷರಿಗೆ ಪಟ್ಟಕಟ್ಟಲು...

ಮುಂದೆ ಓದಿ

ರಷ್ಯಾ ದಾಳಿ: ಮತ್ತೋರ್ವ ಭಾರತೀಯನ ಸಾವು

ಉಕ್ರೇನ್: ಯುದ್ದಪೀಡಿತ ಉಕ್ರೇನ್ʼನಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಂಜಾಬ್‌ ಮೂಲದ ಯುವಕ ಚಂದನ್ ಬುಧವಾರ ಪಾರ್ಶ್ವ ವಾಯುನಿಂದ ಮೃತ ಪಟ್ಟಿದ್ದಾನೆ. ಚಂದನ್ ಜಿಂದಾಲ್ (22)...

ಮುಂದೆ ಓದಿ