Saturday, 23rd November 2024

ಪುರಾತನ ಮೈನ್ಜ್ ಮೆರುಗು ಮುದ್ರಣ ಯಂತ್ರದ ತವರು

ಮನುಕುಲದ ವಿಕಸನಕ್ಕೆೆ ತನ್ನ ವಿಶೇಷ ಕೊಡುಗೆ ನೀಡಿದ ಮುದ್ರಣ ಯಂತ್ರವನ್ನು ಕಂಡು ಹಿಡಿದದ್ದು ಇದೇ  ನಗರ ದಲ್ಲಿ. ಈ ಮಧ್ಯಯುಗೀನ ನಗರವು ಇಂದು ಪ್ರವಾಸಿಗರನ್ನು ಆಕರ್ಷಿಸುತ್ತಾ, ಐತಿಹಾಸಿಕ ಮಹತ್ವವನ್ನು ಸಾರುತ್ತಿದೆ. ಡಾ.ಉಮಾಮಹೇಶ್ವರಿ ಎನ್‌. ಜರ್ಮನಿಯ ರೈನ್ ನದಿಯ ಎಡ ದಂಡೆಯ ಮೇಲಿರುವ ಈ ನಗರ ರೈನ್ ಲ್ಯಾಂಡ್ ಪಲಟಿನೇಟ್ ಪ್ರಾಂತ್ಯದ ಪ್ರಮುಖ ನಗರ. ರೈನ್ ನದಿಯ ಇನ್ನೊಂದು ದಂಡೆಯಲ್ಲಿರುವುದು ವೀಸ್ ಬಾಡೆನ್. ಕ್ರಿಸ್ತ ಪೂರ್ವ ಕಾಲಘಟ್ಟದಲ್ಲಿ ಸೆಲ್ಟಿಕ್ ಜನಾಂಗದ ಆವಾಸ ಸ್ಥಾನವಾಗಿದ್ದ ಇದು ಮೊಗುಂಟಿಯಾಕುಮ್ ಎಂದು ನಾಮಧೇಯ […]

ಮುಂದೆ ಓದಿ