ಸಬರಕಂಠ(ಗುಜರಾತ್): ಹಿಮ್ಮತ್ನಗರದ ಖಾಸಗಿ ಆಸ್ಪತ್ರೆಯಲ್ಲಿ 2 ಮೂಗಿನ ಮಗು ಜನಿಸಿದೆ. ಮುನ್ನೆಚ್ಚರಿಕೆಯಾಗಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯಕ್ಕೆ ಮಗು ಆರೋಗ್ಯವಾಗಿದ್ದು, ಕುಟುಂಬದವರಿಗೆ ಭರವಸೆ ಮೂಡಿದೆ. ವರದಿ ಪ್ರಕಾರ, ಪ್ರತಿ 8,000 ರಿಂದ 15,000 ಶಿಶು ಗಳಲ್ಲಿ ಒಂದು ಮಗು ಈ ರೀತಿ ಜನಿಸುತ್ತದೆ. ಮಗುವನ್ನು ಪರಿಕ್ಷಿಸುತ್ತಿರುವ ವೈದ್ಯರುಸದ್ಯಕ್ಕೆ ಮಗುವಿಗೆ ಚಿಕಿತ್ಸೆ ನೀಡಲಾಗುತ್ತದೆ. ಭವಿಷ್ಯದಲ್ಲಿ ಆಪರೇಷನ್ ಮೂಲಕ ಮೂಗನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಮಕ್ಕಳ ತಜ್ಞ ಡಾ.ಧವಲ್ ಪಟೇಲ್ ತಿಳಿಸಿದ್ದಾರೆ. ಮಗುವಿನ ಆರೋಗ್ಯ […]