Friday, 20th September 2024

Paris Paralympics

Paris Paralympics: ಬೆಳ್ಳಿ ಗೆದ್ದ ಸಚಿನ್ ಖಿಲಾರಿ; 21ಕ್ಕೇರಿದ ಭಾರತದ ಪದಕ ಬೇಟೆ

Paris Paralympics: ಬುಧವಾರ ನಡೆದ ಪುರುಷರ ಶಾಟ್‌ಪುಟ್ F46 ಸ್ಪರ್ಧೆಯಲ್ಲಿ ಸಚಿನ್ ಖಿಲಾರಿ ತಮ್ಮ ಆರು ಪ್ರಯತ್ನಗಳಲ್ಲಿ 16.32 ಮೀಟರ್‌ಗಳ ಅತ್ಯುತ್ತಮ ಎಸೆತವನ್ನು ದಾಖಲಿಸಿ ದ್ವಿತೀಯ ಸ್ಥಾನಿಯಾಗಿ ಬೆಳ್ಳಿ ಪದಕ ಜಯಿಸಿದರು.

ಮುಂದೆ ಓದಿ