Sunday, 6th October 2024

Sai Baba Statues Row

Sai Baba Statues Row: 14 ದೇವಾಲಯಗಳ ಸಾಯಿಬಾಬಾ ವಿಗ್ರಹ ತೆರವು; ಮೃತರ ಮೂರ್ತಿಗಳಿಗೆ ದೇಗುಲದಲ್ಲಿ ಸ್ಥಳವಿಲ್ಲಎಂದ ಹಿಂದೂಪರ ಸಂಘಟನೆಗಳು

ಸನಾತನ ರಕ್ಷಕ ಸೇನೆಯ ಅಜಯ್ ಶರ್ಮಾ ನೇತೃತ್ವದಲ್ಲಿ ಉತ್ತರ ಪ್ರದೇಶದ ವಾರಣಾಸಿಯ ಪ್ರಮುಖ ಬಡಾ ಗಣೇಶ ಮಂದಿರ ಸೇರಿದಂತೆ 14 ದೇವಸ್ಥಾನಗಳಲ್ಲಿ ಸಾಯಿಬಾಬಾ ಮೂರ್ತಿಗಳನ್ನು (Sai Baba Statues Row) ತೆರವುಗೊಳಿಸಲಾಗಿದೆ. ಇನ್ನೂ 28 ದೇವಸ್ಥಾನಗಳಲ್ಲಿರುವ ಮೂರ್ತಿ ತೆರವಿಗೆ ಹಿಂದೂ ಸಂಘಟನೆಗಳು ನಿರ್ಧರಿಸಿವೆ ಎನ್ನಲಾಗಿದೆ.

ಮುಂದೆ ಓದಿ