Tuesday, 24th December 2024

Sai pallvi

Sai Pallavi: ವಾರಣಾಸಿ ಅನ್ನಪೂರ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ನಟಿ ಸಾಯಿ ಪಲ್ಲವಿ

Sai Pallavi:
ಸೌತ್ ಇಂಡಸ್ಟ್ರಿಯ ಟಾಪ್ ಹೀರೋಯಿನ್ ನಟಿ ಸಾಯಿ ಪಲ್ಲವಿ ಸದ್ಯ ರಾಮಾಯಣ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಈ  ನಡುವೆ  ಸಾಯಿಪಲ್ಲವಿ (Sai Pallavi) ವಾರಾಣಸಿ ಗೆ ತೆರಳಿ ದೇವಿಯ ಆಶೀರ್ವಾದ  ಪಡೆದುಕೊಂಡಿರುವ  ಪೋಟೊ ಸೋಶಿಯಲ್ ಮೀಡಿಯಾದಲ್ಲಿ  ವೈರಲ್ ಆಗಿವೆ.

ಮುಂದೆ ಓದಿ