Friday, 20th September 2024

Sai Sudharsan

Sai Sudharsan: ಕೌಂಟಿ ಟೂರ್ನಿಯಲ್ಲಿ ಚೊಚ್ಚಲ ಶತಕ ಬಾರಿಸಿದ ಸಾಯಿ ಸುದರ್ಶನ್

ಲಂಡನ್‌:  ಭಾರತದ ಉದಯೋನ್ಮುಖ ಎಡಗೈ ಬ್ಯಾಟರ್‌ ಸಾಯಿ ಸುದರ್ಶನ್(Sai Sudharsan) ಅವರು ಪ್ರಸಕ್ತ ಸಾಗುತ್ತಿರುವ ಕೌಂಟಿ ಕ್ರಿಕೆಟ್‌ನಲ್ಲಿ(county cricket) ಚೊಚ್ಚಲ ಶತಕ ಬಾರಿಸಿದ್ದಾರೆ. ನಾಟಿಂಗ್‌ಹ್ಯಾಮ್‌ಶೈರ್(Nottinghamshire) ವಿರುದ್ಧದ ಪಂದ್ಯದಲ್ಲಿ ಸರ್ರೆ(Surrey) ತಂಡದ ಪರ 6ನೇ ಕ್ರಮಾಂಕದಲ್ಲಿ ಆಡಲಿಳಿದ ಸುದರ್ಶನ್, 178 ಎಸೆತಗಳಿಂದ 1 ಸಿಕ್ಸ್ ಹಾಗೂ 10 ಬೌಂಡರಿ ನೆರವಿನಿಂದ 105 ರನ್ ಬಾರಿಸಿದರು. ವಿಶೇಷವೆಂದರೆ ಸಿಕ್ಸರ್‌ ಮೂಲಕವೇ ಅವರು ಶತಕ ಪೂರೈಸಿದರು. ತಮಿಳುನಾಡು ಮೂಲದ 22 ವರ್ಷದ ಸಾಯಿ ಸುದರ್ಶನ್, ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ […]

ಮುಂದೆ ಓದಿ