Thursday, 19th September 2024

ಪ್ರೀಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ನೆಹ್ವಾಲ್‌

ಟೋಕಿಯೊ: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್‌ ಪ್ರೀಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ದರು. ಮಂಗಳವಾರದ ಮೊದಲ ಸುತ್ತಿನ ಪಂದ್ಯದಲ್ಲಿ 21-19, 21-9 ರಲ್ಲಿ ಹಾಂಗ್‌ಕಾಂಗ್‌ನ ಚುಂಗ್ ಎಂಗನ್ ಯಿ ಅವರನ್ನು ಪರಾಭವ ಗೊಳಿಸಿದರು. ಸೈನಾ ಎರಡನೇ ಸುತ್ತಿನಲ್ಲಿ ಜಪಾನ್‌ನ ನೊಜೊಮಿ ಒಕುಹರ ಅವರನ್ನು ಎದುರಿಸಬೇಕಿತ್ತು. ಆದರೆ ಗಾಯದ ಕಾರಣ ನೊಜೊಮಿ ಹಿಂದೆ ಸರಿದರು. ‘ಬೈ’ ಪಡೆದ ಸೈನಾ ಪ್ರೀಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟರು. ಚುಂಗ್‌ ವಿರುದ್ಧದ ಪಂದ್ಯದ ಮೊದಲ ಗೇಮ್‌ನಲ್ಲಿ 4-7 […]

ಮುಂದೆ ಓದಿ

ಸೈನಾ ನೆಹ್ವಾಲ್’ರನ್ನು ಸರ್ಕಾರಿ ಶಟ್ಲರ್ ಎಂದ ಆರ್‌ಜೆಡಿ ನಾಯಕ

ಲಖನೌ: ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸಿದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ...

ಮುಂದೆ ಓದಿ

ಸೈನಾ ನೆಹ್ವಾಲ್‌ರ ಜೀವನಗಾಥೆ ’ಸೈನಾ’ ಸಿನೆಮಾ ಇಂದು ರಿಲೀಸ್‌

ಮುಂಬೈ :  ಖ್ಯಾತ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೇಹ್ವಾಲ್ ಅವರ ಜೀವನಗಾಥೆ ‘ಸೈನಾ’ ಶುಕ್ರವಾರ ಬಿಡುಗಡೆಗೊಂಡಿದೆ. ನಟಿ ಪರಿಣೀತಿ ಚೋಪ್ರಾ ಅವರನ್ನು ಮುಖ್ಯ ಪಾತ್ರದಲ್ಲಿ ನೋಡಬಹುದು. ‘ತಾರೆ ಜಮೀನ್...

ಮುಂದೆ ಓದಿ