Monday, 6th January 2025

sajid khan

Sajid Khan: ಕಳೆದ ಆರು ವರ್ಷಗಳಲ್ಲಿ ಅನೇಕ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ- ನಿರ್ದೇಶಕ ಸಾಜಿದ್ ಖಾನ್ ಶಾಕಿಂಗ್‌ ಹೇಳಿಕೆ

Sajid Khan:
ಬಾಲಿವುಡ್‌ನಲ್ಲಿ MeToo ಆಂದೋಲನದ ಸಮಯದಲ್ಲಿ ಅನೇಕ ಆರೋಪಗಳನ್ನು ಎದುರಿಸಿದ ನಟ ನಿರ್ದೇಶಕ ಸಾಜಿದ್ ಖಾನ್  ವೃತ್ತಿ ಜೀವನದಲ್ಲಿ ಅನೇಕ ಸವಾಲುಗಳನ್ನು ಎದರುರಿಸಬೇಕಾಯಿತು ಎಂದು  ಸಂದರ್ಶನ ವೊಂದರಲ್ಲಿ ಹೇಳಿ ಕೊಂಡಿದ್ದಾರೆ. ಕಳೆದ ಆರು ವರ್ಷಗಳಲ್ಲಿ ನಾನು  ಮಾನಸಿಕ ಮತ್ತು ಭಾವನಾತ್ಮಕವಾಗಿ ತುಂಬಾ ನೊಂದಿದ್ದೇನೆ. ಹೀಗಾಗಿ  ಆರು ವರ್ಷಗಳಲ್ಲಿ ನನ್ನ ಜೀವನವನ್ನು ಹಲವು ಬಾರಿ ಕೊನೆಗೊಳಿಸಲು ನಾನು ಯೋಚಿಸಿದ್ದೆ  ಎಂದು ಹೇಳಿಕೊಂಡಿದ್ದಾರೆ.

ಮುಂದೆ ಓದಿ