Sunday, 8th September 2024

ಗಮನ ಸೆಳೆದ ಸಖಿ ಲೈಫ್‌ ಸ್ಟೈಲ್ ಪ್ರದರ್ಶನ

ತುಮಕೂರು: ನಗರದ ಜೆ.ಸಿ.ರಸ್ತೆಯಲ್ಲಿರುವ ಅಕ್ಕಮಹಾದೇವಿ ಸಮಾಜದ ಆವರಣದಲ್ಲಿ ಮರಳೂರಿನ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಜುಲೈ 21ರಂದು ನಡೆದ ಸೀರೆಮೇಳ `ಸಖಿ ಲೈಫ್‌ ಸ್ಟೈಲ್ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮವನ್ನು ರೇಖಾಬಾಬು ಹಾಗೂ ಡಾ. ಯು. ವಿಶಾಲಾಕ್ಷಿ ಉದ್ಘಾಟಿಸಿದರು. ಇದು 2023-24 ರ ನೂತನ ಪದಾಧಿಕಾರಿ ಗಳಿಂದ ನಡೆದ ಮೊದಲ ಕಾರ್ಯಕ್ರಮವಾಗಿದ್ದು ಸ್ವಾವ ಲಂಭನೆಗಾಗಿ ಸ್ವಯಂ ಉದ್ಯೋಗ ಮಾಡುವವರಲ್ಲಿ ಆತ್ಮಸ್ಥೈರ್ಯ, ಭರವಸೆ ಮೂಡಿಸ ಲಾಯಿತು. ಈ ಮೂಲಕ ಕಾರ್ಯಕ್ರಮ ಮಹಿಳೆಯರ ಪಾಲಿಗೆ ಭರವಸೆಯ ಕಿರಣವಾಗಿದೆ. ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ […]

ಮುಂದೆ ಓದಿ

error: Content is protected !!