Thursday, 19th September 2024

salim Khan threat

Salim Khan Threat Case: ʻಬಿಷ್ಣೋಯ್‌ಯನ್ನು ಕರೆಯಲೇ..ʼ- ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ- ಬುರ್ಖಾಧಾರಿ ಮಹಿಳೆ ಅರೆಸ್ಟ್‌

Salim Khan Threat Case:ಮುಂಬೈಯ ಬಾಂದ್ರಾ ಬಳಿ ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಸಲೀಂ ಖಾನ್‌ ವಾಯು ವಿಹಾರಕ್ಕೆಂದು ತೆರಳಿದ್ಧಾಗ ಮಹಿಳೆಯೊಬ್ಬರು ಲಾರೆನ್ಸ್‌ ಬಿಷ್ಣೋಯ್‌ ಹೆಸರು ಹೇಳಿಕೊಂಡು ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಪೊಲೀಸರಿಗೆ ನೀಡಲಾಗಿರುವ ದೂರಿನ ಪ್ರಕಾರ ಸಲೀಂ ಖಾನ್‌ ವಾಯಯ ವಿಹಾರಕ್ಕೆಂದು ತೆರಳಿದ್ದರು. ಕೆಲ ಹೊತ್ತಿನ ಬಳಿಕ ಸುಸ್ತಾಯಿತೆಂದು ವಿಂಡರ್‌ಮೇರ್‌ ಕಟ್ಟಡದ ಎದುರು ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಅಲ್ಲಿಗೆ ಬಂದ ಬುರ್ಖಾ ಧರಿಸಿದ್ದ ಮಹಿಳೆ, ಸಲೀಂ ಖಾನ್‌ ಅವರನ್ನು ಚೇಡಿಸಲು ಶುರು ಮಾಡಿದ್ದಾಳೆ.

ಮುಂದೆ ಓದಿ

Kajal Aggarwal

Kajal Aggarwal: ಸ್ಟಾರ್‌ ನಟ, ನಿರ್ದೇಶಕನ ಚಿತ್ರದೊಂದಿಗೆ ಬಾಲಿವುಡ್‌ಗೆ ಭರ್ಜರಿ ಕಂಬ್ಯಾಕ್‌ ಮಾಡಿದ ಕಾಜಲ್ ಅಗರ್​ವಾಲ್‌

Kajal Aggarwal: ದಕ್ಷಿಣ ಭಾರತದ ಜನಪ್ರಿಯ ನಟಿ, ಬಹುಭಾಷಾ ಕಲಾವಿದೆ ಕಾಜಲ್ ಅಗರ್​ವಾಲ್ ಬಹು ದಿನಗಳ ಬಳಿಕ ಸ್ಟಾರ್‌ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಅಭಿಮಾನಿಗಳಿಗೆ ಭರ್ಜರಿ ಖುಷಿಯ ಸುದ್ದಿಯೊಂದನ್ನು...

ಮುಂದೆ ಓದಿ

Salman Khan

Salman Khan: ಹಳೆಯ ಕಹಿ ನೆನಪು ಮರೆತು ಮಲೈಕಾ ಮನೆಗೆ ಭೇಟಿ ನೀಡಿದ ಸಲ್ಮಾನ್ ಖಾನ್

ಸಹೋದರ ಅರ್ಬಾಜ್ ಖಾನ್ ನ ಮಾಜಿ ಪತ್ನಿ, ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ತಂದೆಯ ನಿಧನದ ಅನಂತರ ಅವರಿಗೆ ಸಾಂತ್ವನ ಹೇಳಲು ಗುರುವಾರ ರಾತ್ರಿ...

ಮುಂದೆ ಓದಿ

Salman Khan

Salman Khan: ಬರೋಬ್ಬರಿ 174 ವಜ್ರಗಳಿರುವ ಕಾಸ್ಟ್ಲೀ ವಾಚ್‌ ಇದು! ಸಲ್ಲು ಕೈಗಡಿಯಾರದ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ

Salman Khan: ಈ ವಾಚ್ ಅಂತಿಂಥಾ ವಾಚ್ ಅಲ್ಲವೇ ಅಲ್ಲ. ಬದಲಾಗಿ ಬರೋಬ್ಬರಿ 700ಕ್ಕೂ ಹೆಚ್ಚು ವಜ್ರಗಳನ್ನು ಪೋಣಿಸಲಾಗಿರುವ ವಾಚ್ ಇದಾಗಿದ್ದು ಈ ವಜ್ರಖಚಿತ ಕೈಗಡಿಯಾರದ...

ಮುಂದೆ ಓದಿ

Ambani's Ganesh Chaturthi
Ambani’s Ganesh Chaturthi: ಸಲ್ಮಾನ್‌ ಖಾನ್‌ ಹೆಗಲ ಮೇಲೆ ಕೈ ಹಾಕಿದ ಅನಂತ್‌ ಅಂಬಾನಿ; ವೀಡಿಯೊ ಇಲ್ಲಿದೆ

Ambani's Ganesh Chaturthi: ಮುಕೇಶ್‌ ಅಂಬಾನಿ ತಮ್ಮ ನಿವಾಸ ಆಂಟಿಲಿಯಾದಲ್ಲಿ ಆಯೋಜಿಸಿದ್ದ ಅದ್ಧೂರಿ ಗಣೇಶೋತ್ಸವದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು. ಈ ವೇಳೆ ಈ...

ಮುಂದೆ ಓದಿ