Monday, 23rd December 2024

Sania Mirza: ದುಬೈನಲ್ಲಿ ಜತೆಯಾಗಿ ಕಾಣಿಸಿಕೊಂಡ ಶಮಿ-ಸಾನಿಯಾ ಮಿರ್ಜಾ!

Sania Mirza: ವೈರಲ್‌ ಆಗುತ್ತಿರುವ ಈ ಫೋಟೋಗಳಲ್ಲಿ ಸಾನಿಯಾ ಹಾಗೂ ಮೊಹಮ್ಮದ್‌ ಶಮಿ ಕ್ರಿಸ್‌ಮಸ್‌ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಸಲಿಗೆ ವೈರಲ್‌ ಆಗುತ್ತಿರುವ ಈ ಫೋಟೋಗಳನ್ನು ಎಐ ತಂತ್ರಜ್ಞಾನದಿಂದ ರಚಿಸಲಾಗಿದೆ.

ಮುಂದೆ ಓದಿ