Sunday, 12th January 2025

Sankranti Festival 2025

Sankranti Festival 2025: ಸಂಕ್ರಾಂತಿಯ ಎಳ್ಳು ಬೀರಲು ಬಂತು 3 ಬಗೆಯ ಪರಿಸರ ಸ್ನೇಹಿ ಮಣ್ಣಿನ ಕುಡಿಕೆಗಳು

ಸಂಕ್ರಾಂತಿ ಹಬ್ಬದಂದು (Sankranti Festival 2025) ಎಳ್ಳು ಬೀರುವ ಪರಿಸರ ಸ್ನೇಹಿಗಳಿಗೆಂದೇ ಮಾರುಕಟ್ಟೆಯಲ್ಲಿ ಇದೀಗ ಬಣ್ಣಬಣ್ಣದ ಕಲರ್‌ಫುಲ್ ಪುಟ್ಟ ಮಣ್ಣಿನ ಕುಡಿಕೆಗಳು ಬಂದಿವೆ. ಅವುಗಳಲ್ಲಿ 3 ಬಗೆಯವು ಬೇಡಿಕೆ ಹೆಚ್ಚಿಸಿಕೊಂಡಿವೆ. ಅವು ಯಾವುವು? ಇಲ್ಲಿದೆ ವರದಿ.

ಮುಂದೆ ಓದಿ

Sankranti Shopping 2025

Sankranti Shopping 2025: ವಾರಕ್ಕೂ ಮುನ್ನವೇ ಆರಂಭವಾದ ಸಂಕ್ರಾಂತಿ ಶಾಪಿಂಗ್!

ವಾರಕ್ಕೂ ಮುನ್ನವೇ ಎಲ್ಲೆಡೆ ಸಂಕ್ರಾಂತಿ ಶಾಪಿಂಗ್ (Sankranti Shopping 2025) ಆರಂಭಗೊಂಡಿದೆ. ರೆಡಿಮೇಡ್ ಎಳ್ಳು-ಬೆಲ್ಲ, ಸಕ್ಕರೆ ಅಚ್ಚಿನ ಪ್ಯಾಕೆಟ್‌ಗಳು, ಉಡುಗೆ-ತೊಡುಗೆಗಳು ಸೇರಿದಂತೆ ಎಲ್ಲವೂ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ....

ಮುಂದೆ ಓದಿ