ಪರಂಪರೆ ದೇವಿ ಮಹೇಶ್ವರ ಹಂಪಿನಾಯ್ಡು ತೊಂಬತ್ತರ ವಯಸ್ಸಿನಲ್ಲೂ ಚಿದಾನಂದಮೂರ್ತಿಗಳ ಸಂಶೋಧನಾ ಆಸಕ್ತಿ ವೃತ್ತಿ ಕುತೂಹಲ ಸಂವೇದನಾಶೀಲತೆ ಮಾತ್ರ ಇನ್ನು ಚಿಗುರು ಎಂದೇ ಹೇಳಬೇಕು. ಅವರ ಹೊಸಾ ಕೃತಿಗಳಲ್ಲಿ ಒಂದೋ ಕರಡು ಸಿದ್ಧತೆಯಲ್ಲಿರುತ್ತದೆ ಮುದ್ರಣದ ಹಂತದಲ್ಲಿರುತ್ತದೆ ಅಥವಾ ಪ್ರಕಟಗೊಳ್ಳಲು ತಯಾರಾಗಿರುತ್ತದೆ. ಇವುಗಳಲ್ಲದೆ ಅವರ ಸಂಶೋಧನಾತ್ಮಕ ಬರಹಗಳು ಆಗಾಗ ದಿನಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಲೇ ಇರುತ್ತದೆ. ಮೊನ್ನೆೆಷ್ಟೇ ವಿಶ್ವವಿಖ್ಯಾಾತ ಮೈಸೂರಿನ ನವರಾತ್ರಿಿ ದಸರಾ ಅಂಬಾರಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಆದರೆ ಈ ಜಗತ್ವಿಿಖ್ಯಾಾತ ಉತ್ಸವಕ್ಕೆೆ ಚಾಲನೆ ದೊರಕಿದ್ದು ಸನಾತನ ಪರಂಪರೆಯ ಹಿಂದೂ ಧರ್ಮದ […]