Kiccha Sudeep: ಈ ವೀಕೆಂಡ್ ನ ಸರಿಗಮಪ ಮೆರಗು ಹೆಚ್ಚಿಸಲು ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್(Sudeep) ಅತಿಥಿಯಾಗಿ ಬಂದಿದ್ದಾರೆ.
ಬೆಂಗಳೂರು: ಲಯವಾದ್ಯಗಳ ಪರಿಣಿತ, ದಕ್ಷಿಣ ಭಾರತದ ರಿದಂ ಕಿಂಗ್ (Rhythm King) ಎಂದೇ ಕರೆಯಲ್ಪಡುತ್ತಿದ್ದ, ಜೀ ಕನ್ನಡ ವಾಹಿನಿಯ ಪ್ರಸಿದ್ಧ ಸರಿಗಮಪ (Saregamapa Reality Show) ಸಂಗೀತ...