Friday, 22nd November 2024

ಮಾನ ಹಾನಿಕರ ಹೇಳಿಕೆ: ಪರಿಹಾರ ನೀಡುವಂತೆ ಮಾಜಿ ರಾಜ್ಯಪಾಲರಿಗೆ ನೋಟಿಸ್

ಶ್ರೀನಗರ: ತನ್ನ ವಿರುದ್ಧ ಮಾನ ಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪಿಡಿಪಿ ಅಧ್ಯಕ್ಷೆ ಮೆಹ ಬೂಬಾ ಮುಫ್ತಿ ಅವರು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರಿಗೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿ ಶುಕ್ರವಾರ ನೋಟಿಸ್ ರವಾನಿಸಿದ್ದಾರೆ. ರಾಜ್ಯದ ನಿವಾಸಿಗಳೆಗೆ ಭೂ ಒಡೆತನದ ಹಕ್ಕು ನೀಡುವ ಗುರಿ ಹೊಂದಿದ್ದ, ಈಗ ನಿರ್ಲಕ್ಷಿಸಲಾಗಿರುವ ರೋಶ್ನಿ ಯೋಜನೆಯ ಫಲಾನುಭವಿ ಮೆಹಬೂಬಾ ಮುಫ್ತಿ ಎಂದು ಪ್ರಸ್ತುತ ಮೇಘಾಲಯ ರಾಜ್ಯಪಾಲರಾಗಿರುವ ಸತ್ಯಪಾಲ್ ಮಲ್ಲಿಕ್ ಆರೋಪಿಸಿದ ಬಳಿಕ ಮೆಹಬೂಬಾ ಮುಫ್ತಿ ಈ […]

ಮುಂದೆ ಓದಿ